ಈ ಆರೋಪದಡಿ ಬಂಧನಾವದ ಪತಿಗೆ ಚೀನಾ 13 ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಪತಿ‘ ಸಮಾಜವಾದ ಮತ್ತು ಅದರ್ಶ ದೃಷ್ಟಿಕೋನ ಹೊಂದಿರುವ ಕಾರಣ ಅವರ ವಿರುದ್ಧ ಚೀನಾ ಸರ್ಕಾರ ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿದೆ ಎಂದು ಗ್ರೆಸ್ ಆರೋಪಿಸುತ್ತಾರೆ. 2018ರಿಂದ ಮೆಂಗ್ ಹಾಗ್ವೀ ಚೀನಾದ ಜೈಲಿನಲ್ಲಿದ್ದಾರೆ.ಫ್ರಾನ್ಸ್ ಪೊಲೀಸರ ರಕ್ಷಣೆಯಲ್ಲಿರುವ ಗ್ರೆಸ್ ಚೀನಾ ಆಡಳಿತ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ.