ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

First published:

 • 18

  ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

  ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

  MORE
  GALLERIES

 • 28

  ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

  ಇಬ್ಬರು ಬಂಧಿತ ಆರೋಪಿಗಳಿಂದ 67 ಪಿಸ್ತೂಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  MORE
  GALLERIES

 • 38

  ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

  ಆರೋಪಿಗಳನ್ನು ನೂರ್​ ಹಾಸನ್​ ಮತ್ತು ಸಂಜೀವ್​ ಅಲಿಯಾಸ್​ ಮುನ್ನಾ ಎಂದು ಗುರುತಿಸಲಾಗಿದೆ.(ಸಂಜೀವ್​ ಅಲಿಯಾಸ್​ ಮುನ್ನಾ)

  MORE
  GALLERIES

 • 48

  ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

  ದೆಹಲಿ ಪೊಲೀಸ್​ ಸ್ಪೆಷಲ್​ ಸೆಲ್​ ಅಧಿಕಾರಿಗಳು ಆರೋಪಿಗಳನ್ನು ಸೆರೆಹಿಡಿದು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.

  MORE
  GALLERIES

 • 58

  ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

  ಜನವರಿ 26ರಂದು ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಪೊಲೀಸರು ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

  MORE
  GALLERIES

 • 68

  ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

  ಆರೋಪಿಗಳಿಂದ ಅಪಾರ ಪ್ರಮಾಣದ ಬಂದೂಕುಗಳು ಹಾಗೂ ವಿವಿಧ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

  MORE
  GALLERIES

 • 78

  ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

  ಹುಮಾಯೂನ್​ ನಗರ, ದೆಹಲಿ ಮತ್ತು ಮೀರತ್​ನಲ್ಲಿರುವ ಶಸ್ತ್ರಾಸ್ತ್ರ ಫ್ಯಾಕ್ಟರಿಗಳ ಮೇಲೆ ದಾಳಿ ನಡೆಸಲಾಗಿದೆ. 10 ಪಿಸ್ತೂಲ್​ಗಳು ಹುಮಾಯೂನ್​ ನಗರ ಮತ್ತು ದೆಹಲಿಯಲ್ಲಿರುವ ಶಸ್ತ್ರಾಸ್ತ್ರ ಫ್ಯಾಕ್ಟರಿಯಲ್ಲಿ ಸಿಕ್ಕಿವೆ. ಇನ್ನುಳಿದ 57 ಪಿಸ್ತೂಲ್​ಗಳನ್ನು ಮೀರತ್​ನಲ್ಲಿ ವಶಪಡಿಸಿಕೊಳ್ಳಲಾಗಿದೆ.

  MORE
  GALLERIES

 • 88

  ಶಸ್ತ್ರಾಸ್ತ್ರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 67 ಬಂದೂಕುಗಳ ವಶ

  ಆರೋಪಿಗಳನ್ನು ನೂರ್​ ಹಾಸನ್​ ಮತ್ತು ಸಂಜೀವ್​ ಅಲಿಯಾಸ್​ ಮುನ್ನಾ ಎಂದು ಗುರುತಿಸಲಾಗಿದೆ. ( ನೂರ್​ ಹಾಸನ್​)

  MORE
  GALLERIES