ಕುಂಚಾಕೊ ಬೋಬನ್ ಅಭಿನಯದ ' ನನ್ನ ತಾನ್ ಕೇಸ್ ಕೊಡು' ಚಿತ್ರದಲ್ಲಿ ವಕೀಲರಾಗಿ ಹೆಸರುವಾಸಿಯಾದ ಮತ್ತು ಇತ್ತೀಚೆಗೆ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ತಮ್ಮ ಹೆಂಡತಿಯನ್ನೇ ಮರುಮದುವೆ ಮಾಡಿಕೊಂಡು ಸುದ್ದಿಯಾಗಿದ್ದ ಸಿ. ಶುಕ್ಕೂರ್ ಕೂಡ ಬಹುಮಾನ ಘೋಷಿಸಿದ್ದಾರೆ. ಅವರು ತಮ್ಮ ಫೇಸ್ಬುಕ್ನಲ್ಲಿ " ಕೇರಳದಿಂದ ಮತಾಂತರಗೊಂಡು ಇಸ್ಲಾಮಿಕ್ ಸ್ಟೇಟ್‌ಗೆ ಸೇರಿದ ಮಹಿಳೆಯರ ಪುರಾವೆ ಒದಗಿಸಿದರೆ 11 ಲಕ್ಷವನ್ನು ಬಹುಮಾನವಾಗಿ ಕೊಡುವುದಾಗಿ ಘೋಷಿಸಿದ್ದಾರೆ.