ನಕಲಿ ಕನ್ನಡಕ ಮಾರಾಟ ಮಾಡಲು ಯತ್ನಿಸಿದ ಬಂಧಿತ ಯುವಕರನ್ನು ಬೆಂಗಳೂರಿನ ಶಿವ ಅಲಿಯಾಸ್ ಸೂರ್ಯ (39), ಕುಗೈಪ್ (37), ಜಿತು (24) ಮತ್ತು ಇರ್ಷಾದ್ (21) ಎಂದು ಗುರುತಿಸಲಾಗಿದೆ.
2/ 7
ಈ ನಾಲ್ವರು ಕಿರಾತಕರು ಹೆಣ್ಮಕ್ಕಳ ಬಗ್ಗೆ ಹುಚ್ಚು ಕುತೂಹಲ ಹೊಂದಿದವರನ್ನೇ ಗುರಿಯಾಗಿಸಿಕೊಂಡು ಎದುರಿಗಿರುವವರು ನಗ್ನವಾಗಿ ಕಾಣುತ್ತಾರೆ ಎಂದು ನಂಬಿಸಿ ದೊಡ್ಡ ಮೊತ್ತದ ಹಣಕ್ಕೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
3/ 7
ಅಲ್ಲದೇ ತಮ್ಮ ಎದುರಿಗಿರುವವರನ್ನು ಬೆತ್ತಲೆಯಾಗಿ ಕಾಣಲು ಸಹಾಯ ಮಾಡುವ ಕನ್ನಡಕವನ್ನು ಮಾರಾಟ ಮಾಡುವ ನೆಪದಲ್ಲಿ ಸಾರ್ವಜನಿಕರಿಗೆ ಆಮಿಷವೊಡ್ಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
4/ 7
ಇನ್ನು ದುಬಾರಿ ಹಣ ಕೊಟ್ಟು ಕನ್ನಡಕ ಖರೀದಿಸಿದ ಜನರು ಎದುರಿಗಿರುವವರು ನಗ್ನವಾಗಿ ಕಾಣದೇ ಇದ್ದ ಹಿನ್ನೆಲೆ ಲಾಡ್ಜ್‌ನಲ್ಲಿ ಬಂದು ಕೇಳಿದಾಗ ನಕಲಿ ಪಿಸ್ತೂಲ್‌ನಿಂದ ಬೆದರಿಸಿ ಹಣವನ್ನೂ ದೋಚಿದ್ದಾರೆ ಎಂದು ತಿಳಿದು ಬಂದಿದೆ.
5/ 7
ನಗ್ನವಾಗಿ ಕಾಣುವ ನಕಲಿ ಕನ್ನಡಕವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಎಮ್‌ಬಿಟಿ ಪೊಲೀಸರು ಕೋಯಂಬೇಡು ಬಸ್ ನಿಲ್ದಾಣದ ಬಳಿಯ ಲಾಡ್ಜ್‌ನಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
6/ 7
ಇನ್ನು ಈ ನಾಲ್ವರು ಆರೋಪಿಗಳು ರೈಸ್ ಪುಲ್ಲಿಂಗ್ ಮಾಡುವ ಪುರಾತನ ಕಾಲದ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುವನ್ನು ಕೊಡುವುದಾಗಿ ನಂಬಿಸಿ ಜನರಿಗೆ ಮಾರಾಟ ಮಾಡಿ ವಂಚಿಸಿದ್ದಾರೆ ಎಂಬ ಆರೋಪವೂ ಇದೆ.
7/ 7
ಸಹಾಯಕ ಕಮಿಷನರ್ ರಮೇಶ್ ಬಾಬು ನೇತೃತ್ವದ ತಂಡ ಶೋಧ ನಡೆಸಿದಾಗ ಲಾಡ್ಜ್‌ನ ಕೋಣೆಯೊಂದರಲ್ಲಿ ಪಿಸ್ತೂಲ್, ಗುಂಡುಗಳು, ಕೆಲವು ಲೋಟಗಳು ಮತ್ತು ರೈಸ್ ಪುಲ್ಲಿಂಗ್ ಯಂತ್ರಗಳು ಪತ್ತೆಯಾಗಿವೆ.
First published:
17
Fraud Case: ಎದುರಿಗಿರುವವರು ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ಮಾಡಲು ಯತ್ನ; ನಾಲ್ವರ ಬಂಧನ