Cyclone Fani: ಫನಿ ಚಂಡಮಾರುತದ ಹೊಡೆತಕ್ಕೆ ಸಿಕ್ಕ ಕೇರಳ ಹೇಗಾಗಿದೆ ಗೊತ್ತಾ? ಇಲ್ಲಿವೆ ಫೋಟೋಗಳು

ಫನಿ ಚಂಡಮಾರುತದ ಹೊಡೆತಕ್ಕೆ ಸಿಕ್ಕ ಒರಿಸ್ಸಾ ಅಕ್ಷರಶಃ ನಲುಗಿ ಹೋಗಿದೆ. ಪಟ್ಟಣಗಳು, ಹಳ್ಳಿಗಳು ಜಲಾವೃತಗೊಂಡಿವೆ. ಮನೆ-ಮಠಗಳು ನಾಶವಾಗಿವೆ. ಸಾವಿರಾರು ಮರಗಳು ಧರೆಗೆ ಉರುಳಿವೆ. ಭುವನೇಶ್ವರ ಮತ್ತು ಪುರಿಯಲ್ಲಿ ಚಂಡಮಾರುತದ ಪ್ರಭಾವ ತೀವ್ರವಾಗಿದ್ದರಿಂದ ಅಲ್ಲಿ ಎಲ್ಲವೂ ನಾಶವಾಗಿದೆ. ಈವರೆಗೆ ಫನಿ ಚಂಡಮಾರುತ 12 ಜನರನ್ನು ಬಲಿತೆಗೆದುಕೊಂಡಿದೆ. ಈಗ ಬಾಂಗ್ಲಾದೇಶದ ಕಡೆಗೆ ಮಾರುತಗಳು ಸಾಗಿದ್ದು, ಚಂಡಮಾರುತದ ಪ್ರಮಾಣ ಇಳಿಮುಖವಾಗಿದೆ.

  • News18
  • |
First published: