Elon Musk: ವಿಶ್ವದ ನಂ.1 ಶ್ರೀಮಂತ ಸ್ಥಾನಕ್ಕೇರಿದ ಎಲಾನ್ ಮಸ್ಕ್: ಇಲ್ಲಿದೆ ಟಾಪ್ 10 ಶ್ರೀಮಂತ ವ್ಯಕ್ತಿಗಳ ಪಟ್ಟಿ
ಖ್ಯಾತ ಉದ್ಯಮಿ, ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪೆನಿ ಹಾಗೂ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಕಂಪೆನಿಯ ಸ್ಥಾಪಕ ಎಲಾನ್ ಮಸ್ಕ್ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
ಟೆಸ್ಲಾ ಕಂಪನಿಯ ಸಿಇಒ ಇಲಾನ್ ಮಸ್ಕ್ ಅವರು ಅಮೆಜಾನ್ ಕಂಪನಿಯ ಮುಖ್ಯಸ್ಥ ಜೆಫ್ ಬೆಜಾಸ್ ಅವರನ್ನು ಹಿಂದಿಕ್ಕಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2/ 17
ಅಮೆಜಾನ್ ಕಂಪನಿಯ ಮುಖ್ಯಸ್ಥ ಜೆಫ್ ಬೆಜಾಸ್ ಹಲವು ತಿಂಗಳಿಂದಲೂ ವಿಶ್ವದ ಅತಿ ಶ್ರೀಮಂತ ಎಂಬ ಪಟ್ಟ ಹೊಂದಿದ್ದರು.
3/ 17
ಇದೀಗ ಅವರನ್ನು ಹಿಂದಿಕ್ಕಿದ ಖ್ಯಾತ ಉದ್ಯಮಿ, ಟೆಸ್ಲಾ ಎಲೆಕ್ಟ್ರಿಕ್ ಕಾರು ಕಂಪೆನಿ ಹಾಗೂ ಸ್ಪೇಸ್ ಎಕ್ಸ್ ಬಾಹ್ಯಾಕಾಶ ಕಂಪೆನಿಯ ಸ್ಥಾಪಕ ಎಲಾನ್ ಮಸ್ಕ್ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.
4/ 17
ಟೆಸ್ಲಾ ಕಂಪೆನಿಯ ಶೇರುಗಳಲ್ಲಿ 4.8% ಹೆಚ್ಚಳವಾದ ಕಾರಣ ಅವರು ಅಮೆಝಾನ್ ಸ್ಥಾಪಕನನ್ನ ಹಿಂದಿಕ್ಕಿದ್ದಾರೆ ಎಂದು ವರದಿ ತಿಳಿಸಿದೆ.
5/ 17
ಜೆಫ್ ಬೆಜಾಸ್ ಗಿಂತ ಎಲಾನ್ ಮಸ್ಕ್ ರ ಆಸ್ತಿಯಲ್ಲಿ 1.5 ಬಿಲಿಯನ್ ಡಾಲರ್ ಹೆಚ್ಚಳವಾಗಿದ್ದು, ಸದ್ಯ ಅವರ ಆಸ್ತಿಯು 195 ಬಿಲಿಯನ್ ಡಾಲರ್ ಗೇರಿದೆ.
6/ 17
ಭಾರತದಲ್ಲಿ ರಾಕೆಟ್ ಉಡ್ಡಯನ ಹಾಗೂ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೋ ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಎಲಾನ್ ಮಸ್ಕ್ ರ ಸ್ಪೇಸ್ ಎಕ್ಸ್ ಅವರದ್ದೇ ಖಾಸಗಿ ಸಂಸ್ಥೆಯಾಗಿದೆ.
7/ 17
ಅಮೆಝಾನ್ನ ಜೆಫ್ ಬೆಝೋಸ್ ಕೂಡಾ ಬ್ಲೂ ಒರಿಜಿನ್ ಎಂಬ ರಾಕೆಟ್ ಉಡ್ಡಯನ ಹಾಗೂ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯನ್ನು ಹೊಂದಿದ್ದಾರೆ. ಅತೀ ಶೀಘ್ರವಾಗಿ ಶ್ರೀಮಂತರ ಪಟ್ಟಿಗೆ ಸೇರಿದವರ ಸಾಲಿನಲ್ಲಿ ಮೊದಲಿಗರಾಗಿ ಎಲಾನ್ ಮಸ್ಕ್ ಇತಿಹಾಸ ಸೃಷ್ಟಿಸಿದ್ದಾರೆ.
8/ 17
2020ರ ಜನವರಿಯಲ್ಲಿ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಕಂಪನಿ ಮುಖ್ಯಸ್ಥ ಎಲೋನ್ ಮಸ್ಕ್ ಅವರು 35ನೇ ಸ್ಥಾನದಲ್ಲಿದ್ದರು. ನಂತರದ ಒಂದು ವರ್ಷಗಳ ಅವಧಿಯಲ್ಲಿ ನೂರಾರು ಬಿಲಿಯನ್ ಡಾಲರ್ ಸಂಪಾದಿಸಿರುವ ಮಸ್ಕ್ ಇದೀಗ ಮೊದಲ ಸ್ಥಾನಕ್ಕೇರಿದ್ದಾರೆ.
9/ 17
ಇನ್ನು ಆ ನಂತರದ ಸ್ಥಾನದಲ್ಲಿ ಇರುವ ಜೆಫ್ ಬೆಝೋಸ್ ಆಸ್ತಿ ಮೌಲ್ಯ 185 ಬಿಲಿಯನ್.
10/ 17
ವಿಶ್ವದ ಮೂರನೇ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಆಗಿದ್ದು, ಇವರ ಒಟ್ಟು ಆಸ್ತಿ ಮೌಲ್ಯ 134 ಬಿಲಿಯನ್.
11/ 17
ಇನ್ನೂ ನಾಲ್ಕನೆ ಸ್ಥಾನದಲ್ಲಿ ಬೆರ್ನಾರ್ಟ್ ಅರ್ನಾಲ್ಟ್ ಇದ್ದು ಇವರ ಆಸ್ತಿ ಮೌಲ್ಯ 116 ಬಿಲಿಯನ್.
12/ 17
ಐದನೇ ಸ್ಥಾನ ಮಾರ್ಕ್ ಜುಕರ್ ಬರ್ಗ್. ಇವರ ಒಟ್ಟು ಆಸ್ತಿ ಮೌಲ್ಯ 102 ಬಿಲಿಯನ್.
13/ 17
6. ಝಾನ್ ಶನ್ಶಾನ್. ಇವರ ಒಟ್ಟು ಆಸ್ತಿ ಮೌಲ್ಯ 93.1 ಬಿಲಿಯನ್.
14/ 17
7. ವಾರೆನ್ ಬಫೆಟ್. ಇವರ ಒಟ್ಟು ಆಸ್ತಿ ಮೌಲ್ಯ 88.2 ಬಿಲಿಯನ್.
15/ 17
8. ಲ್ಯಾರಿ ಪೇಜ್. ಇವರ ಒಟ್ಟು ಆಸ್ತಿ ಮೌಲ್ಯ 83.6 ಬಿಲಿಯನ್.
16/ 17
9. ಸರ್ಜೆ ಬ್ರಿನ್. ಇವರ ಒಟ್ಟು ಆಸ್ತಿ ಮೌಲ್ಯ 81 ಬಿಲಿಯನ್.
17/ 17
10. ಲ್ಯಾರಿ ಎಲಿಸೆಲ್. ಇವರ ಒಟ್ಟು ಆಸ್ತಿ ಮೌಲ್ಯ 79.1 ಬಿಲಿಯನ್.
First published:
117