Telangana Honor Killing: ತೆಲಂಗಾಣ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ತಿರುವು; ಅಳಿಯನನ್ನು ಕೊಲ್ಲಿಸಿದ್ದ ಮಾವನ ನಿಗೂಢ ಸಾವು

2018ರಲ್ಲಿ ತೆಲಂಗಾಣದ 24 ವರ್ಷದ ಪ್ರಣಯ್​ನನ್ನು ಆತನ ಮಾವನೇ ಬರ್ಬರವಾಗಿ ಕೊಲೆ ಮಾಡಿಸಿದ್ದರು. ಈ ಮರ್ಯಾದಾ ಹತ್ಯೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ತನ್ನ ಕಣ್ಣೆದುರೇ ಗಂಡನನ್ನು ಕೊಲೆ ಮಾಡಿಸಿದ ಅಪ್ಪನ ವಿರುದ್ಧ ಪ್ರಣಯ್​ನ ಹೆಂಡತಿ ಅಮೃತಾ ಪೊಲೀಸರಿಗೆ ದೂರು ನೀಡಿದ್ದಳು. ಈ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಗರ್ಭಿಣಿಯಾಗಿದ್ದ ಮಗಳ ವೈವಾಹಿಕ ಜೀವನವನ್ನೇ ನಾಶ ಮಾಡಿದ ಅಪ್ಪ ಮಾರುತಿ ರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

First published: