Miss India 2020: ತೆಲಂಗಾಣದ ಬೆಡಗಿ ಮಾನಸ ವಾರಣಾಸಿಗೆ ಮಿಸ್​ ಇಂಡಿಯಾ ವರ್ಲ್ಡ್​ 2020 ಕಿರೀಟ..!

Manasa Varanasi: ತೆಲಂಗಾಣದ ಹುಡುಗಿ ಮಾನಸ ವಾರಣಾಸಿ 2020ರ ಮಿಸ್​ ಇಂಡಿಯಾ ವರ್ಲ್ಡ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಫೆ. 10ರಂದು ಅಂದರೆ ನಿನ್ನೆ ನಡೆದ ಸ್ಪರ್ಧೆಯಲ್ಲಿ ಹರಿಯಾಣದ ಮನಿಕಾ ಮಿಸ್​ ಇಂಡಿಯಾ ಗ್ರ್ಯಾಂಡ್​ 2020 ಆದರೆ, ಉತ್ತರ ಪ್ರದೇಶದ ಮಾನ್ಯ ಸಿಂಗ್​ ರನ್ನರ್​ ಅಪ್​ ಆಗಿದ್ದಾರೆ. (ಚಿತ್ರಗಳು ಕೃಪೆ: ಮಾನಸ ವಾರಣಾಸಿ ಇನ್​ಸ್ಟಾಗ್ರಾಂ ಖಾತೆ)

First published: