Organ Donation: ಜೀವ ಉಳಿಸುವಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ; ಹಾಗಾದ್ರೆ ಅಗ್ರಸ್ಥಾನದಲ್ಲಿರೋ ರಾಜ್ಯ ಯಾವುದು?

ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆರಂಭವಾದ ಈ ಅಂಗಾಂಗ ದಾನ ಪ್ರಕ್ರಿಯೆಯು ಹಂತ, ಹಂತವಾಗಿ ಎಲ್ಲ ರಾಜ್ಯಗಳೂ ಅಳವಡಿಸಿಕೊಂಡಿವೆ. ಆದರೆ ಕಳೆದ ವರ್ಷದವರೆಗೆ ಅಂಗಾಂಗ ದಾನದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು, ಈ ಬಾರಿ ತೆಲಂಗಾಣ ರಾಜ್ಯ ಆ ಸ್ಥಾನ ಪಡೆದಿದೆ.

First published: