Ganesh Laddu: ಗಣೇಶನ ಲಡ್ಡುಗೆ ಬರೋಬ್ಬರಿ 24 ಲಕ್ಷ 60 ಸಾವಿರ ರೂಪಾಯಿ! ಇದನ್ನು ಖರೀದಿಸಿದ್ರೆ ಅದೃಷ್ಟವಂತೆ

ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್‌ನ ಅತ್ಯಂತ ಜನಪ್ರಿಯ ಬಾಲಾಪುರ ಗಣೇಶೋತ್ಸವ ಅದ್ಧೂರಿಯಾಗಿ ನಡೆದಿದೆ. ಇಲ್ಲಿನ ವಿಶೇಷ ಆಕರ್ಷಣೆ ಅಂದರೆ ಗಣೇಶನ ನೈವೇಧ್ಯಕ್ಕೆ ಇಡುವ ಲಡ್ಡು. ಇದನ್ನು ಹರಾಜು ಹಾಕಲಾಗಿದ್ದು, ಇದನ್ನು ಕೊಳ್ಳಲು ಜನರು ಮುಗಿಬೀಳುತ್ತಾರೆ.

First published: