Pani Puri: ಪಾನಿಪುರಿ ತಿನ್ಬೇಡಿ ಎಚ್ಚರ! ಆರೋಗ್ಯ ಇಲಾಖೆಯಿಂದಲೇ ಸೂಚನೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ತಳ್ಳುಗಾಡಿಗಳಲ್ಲಿ ಮಾರುವ ಪಾನಿಪುರಿ ತಿಂದರೆ ರೋಗರುಜಿನಗಳಿಗೆ ತುತ್ತಾಗುವ ಭೀತಿ ಎದುರಾಗಿದೆ. ತೆಲಂಗಾಣ ಆರೋಗ್ಯ ಇಲಾಖೆ ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

First published: