ರಾಹುಲ್ ಗಾಂಧಿ ಯಾವುದೇ ರಾಜ್ಯವನ್ನು ಪ್ರವೇಶಿಸಿದರೂ ಆ ರಾಜ್ಯದ ಉಡುಗೆ, ಆಧ್ಯಾತ್ಮಿಕ ವಾತಾವರಣ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಅನುಸರಿಸುವ ಮೂಲಕ ಗೌರವಿಸುತ್ತಿದ್ದಾರೆ. ಆದರೆ ರಾಹುಲ್ ಗಾಂಧಿಗೆ ಜನರಿಂದ ಸಿಕ್ಕಿರುವ ಬೆಂಬಲವನ್ನು ನೋಡಲಾಗದೇ ಬಿಜೆಪಿ ಅಗೌರವ ತೋರಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. (ಫೋಟೋ ಕ್ರೆಡಿಟ್: ಟ್ವಿಟರ್)