KCR National Party: ತೆಲಂಗಾಣ ಸಿಎಂ ರಾಷ್ಟ್ರ ರಾಜಕೀಯಕ್ಕೆ! ಭಾರತೀಯ ರಾಷ್ಟ್ರ ಸಮಿತಿ ಘೋಷಣೆ

ರಾಷ್ಟ್ರ ರಾಜಕೀಯಕ್ಕೆ ಜಿಗಿದು 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ಸ್ಪರ್ಧಿಸುವ ಸುಳಿವನ್ನು ಕೆ ಚಂದ್ರಶೇಖರ್ ರಾವ್ ವ್ಯಕ್ತಪಡಿಸಿದ್ದಾರೆ.

First published: