ಮೋದಿ ಕ್ಯಾಬಿನೆಟ್​​ನಲ್ಲಿ ಮಹಿಳಾ ಶಕ್ತಿ: ಸಚಿವೆಯರು ತೊಟ್ಟಿದ್ದ ಒಂದೊಂದು ಸೀರೆಯ ಹಿಂದೆಯೂ ಇದೆ ಒಂದು ಕಥೆ!

ಕೇಂದ್ರ ಸರ್ಕಾರದ ಕ್ಯಾಬಿನೆಟ್ ಪುನಾರಚನೆಯಾಗಿದ್ದು ಹೊಸದಾಗಿ 7 ಸಂಸದೆಯರು ಸಂಪುಟ ಸೇರುವ ಮೂಲಕ ಸಚಿವೆಯರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಶೋಭಾ ಕರಂದ್ಲಾಜೆ, ದರ್ಶನಾ ಜಾರ್ದೋಶ್, ಮೀನಾಕ್ಷಿ ಲೇಖಿ, ಪ್ರತಿಮಾ ಭೌಮಿಕ್, ಅನುಪ್ರಿಯಾ ಪಟೇಲ್ ಹಾಗೂ ಡಾ. ಭಾರತಿ ಪವಾರ್ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಸಂಪುಟ ಪುನಾರಚನೆ ಬಳಿಕವೂ ನಿರ್ಮಾಲಾ ಸೀತಾರಾಮನ್, ಸ್ಕೃತಿ ಇರಾನಿ, ರೇಣುಕಾ ಸಿಂಗ್ ಹಾಗೂ ನಿರಂಜನ್ ಜ್ಯೋತಿ ಸಚಿವೆಯರಾಗಿ ಮುಂದುವರೆದಿದ್ದಾರೆ.

First published: