Photos: ಐದು ತಿಂಗಳಿನಿಂದ ತಯಾರಾಗುತ್ತಿದ್ದ ಕಾಂಗ್ರೆಸ್​ ಪ್ರಣಾಳಿಕೆ ಹಿಂದಿರುವ 'ಕೈ'ಗಳಿವು

ಬಡವರಿಗೆ ವಾರ್ಷಿಕವಾಗಿ 72 ಸಾವಿರ ನೀಡುವ ನ್ಯಾಯ್ ಯೋಜನೆಯಂತಹ ಸಾಕಾಷ್ಟು ಭರವಸೆ ಯೋಜನೆಗಳನ್ನು ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಪಟ್ಟಿಯಲ್ಲಿ ಬಿಡುಗಡೆ ಮಾಡಿದೆ. ಈ ಬಾರಿ ಚುನಾವಣೆಗೆ ಕಾಂಗ್ರೆಸ್ ಹಲವು ಮಹತ್ವಾಕಾಂಕ್ಷಿ ಯೋಜನೆಗಳ ಭರವಸೆ ನೀಡಿದೆ. ಈ ಪ್ರಣಾಳಿಕೆಯನ್ನು ತಯಾರಿಸಲು ಪಕ್ಷ ಐದು ತಿಂಗಳಿನಿಂದ ತಯಾರಿ ನಡೆಸಿದೆ. ಅಲ್ಲದೇ ಅದರ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಕೊಡುಗೆ ಇದೆ. ಇದರ ಹಿಂದಿನ ಶ್ರಮದಲ್ಲಿ ಭಾಗಿಯಾದ ಕೈಗಳ ಪರಿಚಯ ಇಲ್ಲಿದೆ.

  • News18
  • |
First published: