TauktaeCyclone: ತೌಕ್ತೆ ಅಬ್ಬರ; ಕಡಲ ತೀರದಲ್ಲಿ ಮಳೆ-ಗಾಳಿ ಸೃಷ್ಟಿಸಿದ ಅವಾಂತರದ ಚಿತ್ರಗಳು
ತೌಕ್ತೆ ಚಂಡಮಾರುತ ಅರಬ್ಬಿ ಸಮುದ್ರ ತೀರದ ರಾಜ್ಯಗಳಲ್ಲಿ ಭಾರೀ ನಷ್ಟ ಉಂಟು ಮಾಡಿದೆ. ಕೇರಳ, ಕರ್ನಾಟಕ ಮಹಾರಾಷ್ಟ್ರ, ಗುಜರಾತ್ನ ಕಡಲ ತೀರದಲ್ಲಿ ದೈತ್ಯ ಅಲೆಗಳಿಗೆ ಜನರು ಬೆಚ್ಚಿ ಬಿದ್ದಿದ್ದಾರೆ. ಸಮುದ್ರದಲ್ಲಿ ಏಳುತ್ತಿರುವ ದೈತ್ಯ ಅಲೆಗಳಿಂದಾಗಿ ಕಡಲ ತೀರದ ಪ್ರದೇಶದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆ. (Photos: twitter)