Nusrat jahan: ಬಂಗಾಳಿ ನಟಿ ಗರ್ಭಿಣಿ; ನಟ ಯಶ್ ಮತ್ತು ಆಕೆಯ ನಡುವಿನ ಸಂಬಂಧದ ಬಗ್ಗೆ ಭಾರೀ ಚರ್ಚೆ !
Nusrat jahan: ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ರೂಹಿ ಹಾಗೂ ಬಂಗಾಳಿ ನಟ ಯಶ್ ದಾಸ್ ಗುಪ್ತಾ ಅವರ ಡೇಟಿಂಗ್ ವದಂತಿ ಕುರಿತ ಸುದ್ದಿ ಮತ್ತೊಮ್ಮೆ ಸುದ್ದು ಮಾಡುತ್ತಿದೆ. ಹೌದು ಲೇಖಕಿ ತಸ್ಲೀಮಾ ನಸ್ರೀನ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ನುಸ್ರತ್ ಜಹಾನ್ ಹಾಗೂ ನಟ ಯಶ್ ದಾಸ್ ಗುಪ್ತಾ ಅವರ ನಡುವೆ ಇದೆ ಎನ್ನಲಾಗುತ್ತಿರುವ ಸಂಬಂಧದ ಬಗ್ಗೆ ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಟಿಎಂಸಿ ಎಂಪಿ ನುಸ್ರತ್ ಜಹಾನ್ ರೂಹಿ ಅವರ ಹೆಸರು ಬಂಗಾಳಿ ನಟ ಯಶ್ ದಾಸ್ ಗುಪ್ತಾ ಅವರೊಂದಿಗೆ ಕಳೆದ ಕೆಲವು ದಿನಗಳಿಂದ ತಳುಕು ಹಾಕಿಕೊಂಡಿದೆ.
2/ 11
ಬೆಂಗಾಲಿ ನಟಿ ನುಸ್ರತ್ ಜಹಾನ್ ಟಿಎಂಸಿ ಸಂಸದೆಯಾಗಿ ಆಯ್ಕೆಯಾದ ಒಂದೇ ತಿಂಗಳಿನಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದರು.
3/ 11
ದೂರದ ವಿದೇಶದಲ್ಲಿ ಉದ್ಯಮಿ ನಿಖಿಲ್ ಅವರನ್ನು ವರಿಸಿದ್ದ ಈ ಸ್ಟಾರ್ ಸಂಸದೆಯ ಆರತಕ್ಷತೆ ಕೋಲ್ಕತ್ತಾದಲ್ಲಿ ನಡೆದಿತ್ತು. ಅದರಲ್ಲಿ ಮಮತಾ ಬ್ಯಾನರ್ಜಿ ಕೂಡ ಭಾಗಿಯಾಗಿದ್ದರು.
4/ 11
ಆದರೆ ವಿವಾಹಿತರಾಗಿರುವ ಈ ಸಂಸದೆಯ ಹೆಸರು ಈಗ ಖ್ಯಾತ ಬಂಗಾಳಿ ನಟ ಯಶ್ ದಾಸ್ ಗುಪ್ತಾ ಅವರ ಹೆಸರಿನ ಜತೆ ತಳುಕು ಹಾಕಿಕೊಂಡಿದೆ.
5/ 11
ನುಸ್ರತ್ ಹಾಗೂ ಯಶ್ ದಾಸ್ ನಡುವೆ ಸಂಬಂಧ ಇದೆ. ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಗುಲ್ಲಾಗಿದೆ.
6/ 11
ಬಿಜೆಪಿ ಸೇರುವ ಮೊದಲು ನುಸ್ರತ್ ಜಹಾನ್ ಅವರ ಆಹ್ವಾನದ ಮೇರೆಗೆ ಕೆಲ ಟಿಎಂಸಿ ರ‍್ಯಾಲಿಗಳಲ್ಲಿ ಯಶ್ ದಾಸ್ ಗುಪ್ತಾ ಭಾಗಿಯಾಗಿದ್ದರು.
7/ 11
ಇನ್ನು ನುಸ್ರತ್ ಹಾಗೂ ಪತಿ ನಿಖಿಲ್ ದಾಂಪತ್ಯದಲ್ಲಿ ಈಗಾಗಲೇ ಬಿರುಕುಂಟಾಗಿದೆ ಅನ್ನೋ ಸುದ್ದಿ ಸಹ ಕೆಲ ತಿಂಗಳುಗಳಿಂದ ಹರಿದಾಡುತ್ತಿದೆ.
8/ 11
ಈ ಸುದ್ದಿಗಳ ನಡುವೆಯೇ ಈಗ ನುಸ್ರತ್ ಕುರಿತಾಗಿ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಮಾಡಿರುವ ಫೇಸ್ಬುಕ್ ಪೋಸ್ಟ್ ಸಹ ವೈರಲ್ ಆಗುತ್ತಿದೆ.
9/ 11
ಗರ್ಭಿಣಿಯಾಗಿದ್ದಾರೆ ಎನ್ನಲಾಗುತ್ತಿರುವ ನುಸ್ರತ್ ಜಹಾನ್ ಅವರು ತಮ್ಮ ಮಗುವನ್ನು ತಮ್ಮ ಐಡೆಂಟಿಟಿಯಿಂದಲೇ ಬೆಳೆಸಬಹುದು. ಅದಕ್ಕೆ ಅಪ್ಪನ ಆಸರೆ ಬೇಕೆಂದಿಲ್ಲ. ಸ್ಥಿರತೆ ಇಲ್ಲದ ಸಂಬಂಧದಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ನುಸ್ರತ್ ಹಾಗೂ ನಿಖಿಲ್ ಅವರ ವೈವಾಹಿಕ ಜೀವನದ ಬಗ್ಗೆ ಬರೆದಿದ್ದಾರೆ.
10/ 11
ನುಸ್ರತ್ ಜಹಾನ್ ಯಶ್ ಅವರನ್ನು ಪ್ರೀತಿಸುತ್ತಿದ್ದರೆ ನಿಖಿಲ್ ಅವರಿಂದ ವಿಚ್ಚೇದನ ಪಡೆಯುವುದು ಸೂಕ್ತ. ನಿಖಿಲ್ ಹಾಗೂ ನುಸ್ರತ್ ಈ ದಾಂಪತ್ಯದಲ್ಲಿ ಇರಲು ಬಯಸದಿದ್ದರೆ, ದೂರವಾಗುವುದೇ ಒಳ್ಳೆಯದು ಎಂದಿದ್ದಾರೆ ತಸ್ಲೀಮಾ ನಸ್ರೀನ್.
11/ 11
ಟಿಎಂಸಿ ಸಂಸದೆ ನುಸ್ರತ್ ಜಹಾನ್ ಈ ಯಾವ ವಿಷಯಗಳ ಕುರಿತಾಗಿ ಎಲ್ಲೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
First published:
111