Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

Tamilnadu Rains: ರಾಜಧಾನಿ ಚೆನ್ನೈ ಸೇರಿದಂತೆ ಹಲವು  ಕಡೆ ಈ ರಣ ಮಳೆಯಿಂದ  ಜನರು ಮೃತಪಟ್ಟಿದ್ದಾರೆ. ಒಟ್ಟಾರೆ 14 ಮಂದಿ ಈ ರಣ ಮಳೆ ಆರ್ಭಟಕ್ಕೆ ಬಲಿಯಾಗಿದ್ದಾರೆ.

First published:

 • 19

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ಕಣ್ಣು ಹಾಯಿಸಿದಲ್ಲೆಲ್ಲಾ ನೀರು.. ರಸ್ತೆ ಯಾವುದು, ಮನೆ ಯಾವುದು ಎಂದು ಗೊತ್ತಾಗದ ರೀತಿಯಲ್ಲಿ ಮಳೆ ನೀರು ನಿಂತಿದೆ. ಕುಂಭದ್ರೋಣ ಮಳೆಗೆ ತಮಿಳುನಾಡು ತತ್ತರಿಸಿ ಹೋಗಿದೆ.  ರಣ ಮಳೆಯ ಆರ್ಭಟಕ್ಕ ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ.

  MORE
  GALLERIES

 • 29

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ರಾಜಧಾನಿ ಚೆನ್ನೈ ಸೇರಿದಂತೆ ಹಲವು  ಕಡೆ ಈ ರಣ ಮಳೆಯಿಂದ  ಜನರು ಮೃತಪಟ್ಟಿದ್ದಾರೆ. ಒಟ್ಟಾರೆ 14 ಮಂದಿ ಈ ರಣ ಮಳೆ ಆರ್ಭಟಕ್ಕೆ ಬಲಿಯಾಗಿದ್ದಾರೆ.

  MORE
  GALLERIES

 • 39

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ರಣ ಮಳೆಯನ್ನು ಲೆಕ್ಕಿಸದೇ, ರೇನ್​ ಜಾಕೆಟ್​ ಧರಿಸಿ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳುತ್ತಿದ್ದಾರೆ. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ​

  MORE
  GALLERIES

 • 49

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ಕಳೆದ ಕೆಲ ದಿನಗಳಿಂದ ಸುರಿದ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ತುಂಬಿದೆ. ಕೆಲವೆಡೆ ಭೂ ಕುಸಿತ ಉಂಟಾಗಿದೆ. ಚೆನ್ನೈನ ಕೆ.ಕೆ.ಪುರಂನ ಮುಖ್ಯ ರಸ್ತೆ ಮಳೆಯಿಂದ ಹಾನಿಗೊಳಗಾಗಿದೆ.

  MORE
  GALLERIES

 • 59

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ಇಂಥಹ ಸಮಯದಲ್ಲಿ ಚೂರು ಅಂಜದೆ ರಕ್ಷಣಾ ಪಡೆಗಳು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಮಳೆಯಲ್ಲಿ ಸಿಲುಕಿದ್ದ ಅಜಿಯನ್ನು ಎತ್ತುಕೊಂಡು ಬಂದು ರಕ್ಷಿಸಿದ್ದಾರೆ.

  MORE
  GALLERIES

 • 69

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ಈ ರಣ ಮಳೆಯಲ್ಲೂ ಯುವಕರು ಹುಚ್ಚು ಸಾಹಸ ಪ್ರದರ್ಶಿಸುತ್ತಿದ್ದಾರೆ. ಮಳೆಯಿಂದ ರಸ್ತೆಗಳಲ್ಲ ಕೆರೆಯಂತಾಗಿದೆ. ಬ್ರಿಡ್ಜ್​ಗಳ ಮೇಲಿನಿಂದ ಕೆಳಗೆ ಡೈವ್ ಮಾಡುತ್ತಿರುವ ಫೋಟೋಗಳು ವೈರಲ್​ ಆಗಿವೆ.

  MORE
  GALLERIES

 • 79

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ಮಳೆಯನ್ನು ಲೆಕ್ಕಸಿದೇ ಚೆನ್ನೈನಲ್ಲಿ ವ್ಯಾಕ್ಸಿನ್​ ನೀಡಲಾಗುತ್ತಿದೆ. ಮಳೆ ನೀರಿನಿಂದ ರಸ್ತೆಗಳೆಲ್ಲ ತುಂಬಿ ಹೋಗಿದ್ದರು ಲೆಕ್ಕಿಸದೇ, ನರ್ಸ್​ಗಳು ಅಲ್ಲಲ್ಲಿ ಟೆಂಟ್​ಗಳನ್ನು ಹಾಕಿ ವ್ಯಾಕ್ಸಿನ್​​ ನೀಡುತ್ತಿದ್ದಾರೆ.

  MORE
  GALLERIES

 • 89

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ವಿಶೇಷ ಅಂದರೆ ರಣ ಮಳೆಯಲ್ಲೂ ನವಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಈ ವೇಳೆ ಸ್ಥಳ ಪರಿಶೀಲನೆ ಮಾಡಲು ಬಂದಿದ್ದ ಸಿಎಂ ಸ್ಟಾಲಿನ್​, ಈ ನವದಂಪತಿಗೆ ಶುಭ ಕೋರಿದ್ದಾರೆ.

  MORE
  GALLERIES

 • 99

  Tamilnadu: ರಣಮಳೆ ಆರ್ಭಟಕ್ಕೆ ತಮಿಳುನಾಡು ತತ್ತರ: ಮೃತರ ಸಂಖ್ಯೆ 14ಕ್ಕೆ ಏರಿಕೆ!

  ಮಳೆಯಿಂದ ಸರಿಯಾದ ಊಟ ಸಿಗದೇ ಜನರು ಪರದಾಡುತ್ತಿದ್ದರೆ, ಮತ್ತೊಂದೆಡೆ ಮೂಕ ಪ್ರಾಣಿಗಳ ಅರಣ್ಯ ರೋಧಣೆ ಹೇಳಲು ಸಾಧ್ಯವಿಲ್ಲ. ಮಳೆಯಲ್ಲಿ ದಣಿದು ಅಂಗಡಿ ಮುಂದೆ ಈ ಎತ್ತು ಹಾಗೂ ಕರು ಆಶ್ರಯ ಪಡೆದುಕೊಂಡಿದೆ.

  MORE
  GALLERIES