Fake Liquor: ನಕಲಿ ಮದ್ಯ ಕುಡಿದು ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆ! ಅಸಲಿ ವಿಷಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
ಚೆನ್ನೈ: ತಮಿಳುನಾಡಿನ ವಿಲ್ಲುಪುರಂ ಮತ್ತು ಚೆಂಗಲ್‌ಪೇಟೆ ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ವಿಲ್ಲುಪುರಂನಲ್ಲಿ 13 ಮತ್ತು ಚೆಂಗಲ್‌ಪೇಟೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಮೃತಪಟ್ಟವರ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಸೋಮವಾರ 8 ಮಂದಿ ಮೃತಪಟ್ಟು 30 ಮಂದಿ ಗಂಭೀರ ಸ್ವರೂಪದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದರು. ಇದೀಗ ಮೃತಪಟ್ಟವರ ಸಂಖ್ಯೆ 20ಕ್ಕೆ ಏರಿದೆ.
2/ 8
ಘಟನೆ ಸಂಬಂಧ ಅಮರನ್ ಎಂಬಾತನನ್ನು ಬಂಧಿಸಲಾಗಿದ್ದು ಆತನ ಬಳಿಯಿದ್ದ ನಕಲಿ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಕಲಿ ಮದ್ಯದಲ್ಲಿ ಮೆಥನಾಲ್ ಇರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
3/ 8
ಮುಖ್ಯಮಂತ್ರಿ ಸ್ಟಾಲಿನ್ ಅವರು ಸಾವನ್ನಪ್ಪಿದವರ ಕುಟುಂಬಗಳಿಗೆ ತಲಾ ₹10 ಲಕ್ಷ ಮತ್ತು ಆಸ್ಪತ್ರೆಗೆ ದಾಖಲಾದವರಿಗೆ ತಲಾ ₹50,000 ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ, ಈ ದುರಂತದಲ್ಲಿ ಆಸ್ಪತ್ರೆಗೆ ದಾಖಲಾಗಿರುವವರಿಗೆ ವಿಶೇಷ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
4/ 8
ಫೋರೆನ್ಸಿಕ್ ವರದಿಯ ಪ್ರಕಾರ, ಜನರು ಕುಡಿದಿರುವ ನಕಲಿ ಮದ್ಯೆ ಮಾನವ ಬಳಕೆಗೆ ಅಲ್ಲ, ಬದಲಾಗಿ ಅವು ಕಾರ್ಖಾನೆಗಳಲ್ಲಿ ಬಳಸಬಹುದಾದ ಮೆಥನಾಲ್ ವಿಷಯುಕ್ತ ಆಲ್ಕೋಹಾಲ್ ಎಂದು ಕಂಡುಬಂದಿದೆ ಎಂದು ಡಿಜಿಪಿ ಸೈಲೇಂದ್ರ ಬಾಬು ಮಂಗಳವಾರ ಹೇಳಿದ್ದಾರೆ.
5/ 8
ವಿಲ್ಲುಪುರಂ ಘಟನೆಯಲ್ಲಿ ನಕಲಿ ಮದ್ಯ ಮಾರಾಟ ಮಾಡಿದ ಅಮರನ್‌ನನ್ನು ಬಂಧಿಸಲಾಗಿದ್ದು, ಆತನನ್ನು ವಿಚಾರಣೆ ಮಾಡಿದಾಗ ಆತ ಮುತ್ತು ಎಂಬಾತನಿಂದ ತೆಗೆದುಕೊಂಡಿರುವುದಾಗಿ ಹೇಳಿದ್ದಾನೆ. ಅಲ್ಲದೇ ಆತ ನಕಲಿ ಮದ್ಯವನ್ನು ಪಾಂಡಿಚೇರಿ ಎಲುಮಜ್ಲೈನಿಂದ ತಂದಿರುವುದಾಗಿ ಬಾಯ್ಬಿಟ್ಟಿದ್ದಾನೆ ಎಂದು ಡಿಜಿಪಿ ಹೇಳಿದ್ದಾರೆ.
6/ 8
ಎರಡೂ ಜಿಲ್ಲೆಗಳಲ್ಲಿ ಉಂಟಾದ ದುರಂತಕ್ಕೆ ಕಾರಣವಾದ ನಕಲಿ ಮದ್ಯವನ್ನು ಒಂದೇ ಸ್ಥಳದಿಂದ ಮತ್ತು ಒಂದೇ ವ್ಯಕ್ತಿಯಿಂದ ತರಲಾಗಿದೆ ಎಂದು ಡಿಜಿಪಿ ಹೇಳಿದ್ದು, ಇನ್ನೊಂದೆಡೆ ಚಿತ್ತಮೂರ್, ಪೆರುಂಕರನೈ, ಪೆರಂಬಕ್ಕಂನಲ್ಲಿ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಅಮ್ಮಾವಸಾಯಿಯನ್ನು ಬಂಧಿಸಲಾಗಿದೆ.
7/ 8
2022ರಲ್ಲಿ ನಕಲಿ ಮದ್ಯಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ 1,40,649 ಪ್ರಕರಣಗಳು ದಾಖಲಾಗಿದ್ದು, 1,39,697 ಆರೋಪಿಗಳನ್ನು ಬಂಧಿಸಲಾಗಿದೆ. 37,217 ಲೀಟರ್ ನಕಲಿ ಮದ್ಯ ಮತ್ತು 2,957 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
8/ 8
ಅಧಿಕೃತ ವರದಿಯ ಪ್ರಕಾರ 2023ರಲ್ಲಿ 55,414 ಪ್ರಕರಣಗಳು ದಾಖಲಾಗಿದ್ದು, 55,173 ಆರೋಪಿಗಳನ್ನು ಬಂಧಿಸಲಾಗಿದೆ. ಈವರೆಗೆ 2,55,078 ಲೀಟರ್ ನಕಲಿ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
First published:
18