The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

ಚೆನ್ನೈ: ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ನಿಷೇಧಿಸುವಂತೆ ನಮ್ಮ ರಾಜ್ಯದಲ್ಲಿ ಚಿತ್ರ ಮಂದಿರಗಳಿಗೆ ಯಾವುದೇ ಆದೇಶವನ್ನು ನೀಡಿಲ್ಲ ಎಂದು ತಮಿಳುನಾಡು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

First published:

  • 17

    The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

    ಕೇರಳ ಸ್ಟೋರಿ ಸಿನಿಮಾವನ್ನು ಯಾಕೆ ನಿಷೇಧ ಮಾಡಲಾಗಿದೆ ಎಂದು ಪ್ರಶ್ನಿಸಿ ಮೇ 12ರಂದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತ್ತು.

    MORE
    GALLERIES

  • 27

    The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

    ಈ ನೋಟಿಸ್‌ಗೆ ಉತ್ತರ ನೀಡಿರುವ ತಮಿಳುನಾಡು ಸರ್ಕಾರ, ನಾವು ಈ ಸಿನಿಮಾವನ್ನು ನಿಷೇಧ ಮಾಡಿಲ್ಲ, ಬಿಡುಗಡೆ ಮಾಡಿ 2 ದಿನವಾರದೂ ಥಿಯೇಟರ್‌ಗೆ ಜನರೇ ಬರುತ್ತಿಲ್ಲ ಎಂದು ಥಿಯೇಟರ್ ಮಾಲೀಕರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದೆ.

    MORE
    GALLERIES

  • 37

    The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

    ಅಲ್ಲದೇ, ಪ್ರಸಿದ್ಧ ನಟರ ಕೊರತೆ, ಕಳಪೆ ಪ್ರದರ್ಶನ ಮತ್ತು ಹೆಚ್ಚಾಗಿ ಈ ಚಿತ್ರವನ್ನು ನೋಡಲು ಜನರೇ ಇರಲಿಲ್ಲ ಎನ್ನುವ ಕಾರಣಕ್ಕೆ ಮಲ್ಟಿಪ್ಲೆಕ್ಸ್​​​ ಮಾಲೀಕರು ಮೇ7 ರಿಂದ ಚಿತ್ರ ಪ್ರದರ್ಶನವನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.

    MORE
    GALLERIES

  • 47

    The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

    ಇನ್ನು ಈ ಚಿತ್ರ ಹಿಂದಿ ಭಾಷೆಯಲ್ಲಿ ಮೇ 5ರಂದು 19 ಮಲ್ಟಿಪ್ಲೆಕ್ಸ್​​​ಗಳಲ್ಲಿ ​​ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಯಾವುದೇ ಜನಪ್ರಿಯ ನಟರು ಇಲ್ಲ ಅದಕ್ಕಾಗಿ ಕಳಪೆ ಪ್ರದರ್ಶನಗೊಂಡು ಬಾಕ್ಸ್​​ ಆಫೀಸ್​​ಗೆ​​ ಭಾರೀ ತೊಂದರೆಯಾಗಿದೆ ಎಂದು ಥಿಯೇಟರ್ ಮಾಲೀಕರು ಹೇಳಿದ್ದಾರೆ.

    MORE
    GALLERIES

  • 57

    The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

    ಚಲನಚಿತ್ರ ಪ್ರದರ್ಶಕರೇ ಈ ನಿರ್ಧಾರವನ್ನು ತೆಗೆದುಕೊಂಡಿರಿವುದರಿಂದ ಈ ಸಿನಿಮಾ ನೋಡಲು ಜನ ಬರಬೇಕು ಎಂದು ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

    MORE
    GALLERIES

  • 67

    The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

    ದಿ ಕೇರಳ ಸ್ಟೋರಿಯಲ್ಲಿ ಲವ್​​ ಜಿಹಾದ್​​ ಮತ್ತು ಮಹಿಳೆಯರನ್ನು ಮತಾಂತರಗೊಳಿಸಿ ಭಯೋತ್ಪಾದನೆ ಕೃತ್ಯಕ್ಕೆ ಬಳಸಲಾಗುತ್ತಿದೆ ಎಂದು ತೋರಿಸಲಾಗಿದೆ. ಬಿಜೆಪಿಯೇತರ ರಾಜ್ಯಗಳಲ್ಲಿ ಈ ಸಿನಿಮಾಗೆ ವಿರೋಧವೂ ವ್ಯಕ್ತವಾಗಿದೆ.

    MORE
    GALLERIES

  • 77

    The Kerala Story ಸಿನಿಮಾ ನಾವು ಬ್ಯಾನ್ ಮಾಡಿಲ್ಲ, ಜನರೇ ಥಿಯೇಟರ್‌ಗೆ ಬರ್ತಿಲ್ಲ; ಸುಪ್ರೀಂಗೆ ತಮಿಳುನಾಡು ಉತ್ತರ

    ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇದೊಂದು ಅಜೆಂಡಾ ಪ್ರೇರಿತ ಸಿನಿಮಾ ಆಗಿರೋದ್ರಿಂದ ರಾಜ್ಯದಲ್ಲಿ ನಿಷೇಧ ಮಾಡೋದಾಗಿ ಹೇಳಿದ್ದರು. ಅಲ್ಲದೇ ಬಿಜೆಪಿ ಇದರಿಂದ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂದೂ ಅರೋಪಿಸಿದ್ದರು.

    MORE
    GALLERIES