PHOTOS: ಚೆನ್ನೈ ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಬ್ಯಾಂಕಾಕ್​ ವ್ಯಕ್ತಿ, ಬ್ಯಾಗ್ ಓಪನ್​ ಮಾಡಿದ ಅಧಿಕಾರಿಗಳಿಗೆ ಶಾಕ್!

Chennai Airport Animal Smuggling: ಚೆನ್ನೈ ಏರ್ ಕಸ್ಟಮ್ಸ್, "ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಆಗಸ್ಟ್ 11 ರಂದು ಬ್ಯಾಂಕಾಕ್‌ನ ಟಿಜಿ -337 ವಿಮಾನದಲ್ಲಿದ್ದ ಪುರುಷ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ನಡೆದ ತಪಾಸಣೆಯಲ್ಲಿ ಆತ ಬ್ಯಾಗ್​ನಲ್ಲಿ ಅಡಗಿಸಿಟಿದ್ದ ಅಪರೂಪದ ಜಾತಿಯ ಜೀವಂತ ಪ್ರಾಣಿಗಳು ಪತ್ತೆಯಾಗಿವೆ.

First published: