ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಶಾಲೆಗಳನ್ನು ಮುಚ್ಚಿಸಿದ Taliban.. ಅಳುತ್ತ ಹೊರ ನಡೆದ ವಿದ್ಯಾರ್ಥಿನಿಯರು!

ಕಾಬೂಲ್: 7 ತಿಂಗಳುಗಳ ಬಳಿಕ ಇಂದು ಅಫ್ಘಾನಿಸ್ತಾನದಲ್ಲಿ ಬಾಲಕಿಯರ ಪ್ರೌಢ ಶಾಲೆಗಳು ಪುನರಾರಂಭಗೊಂಡ ಕೆಲವೇ ಗಂಟೆಗಳ ನಂತರ ಮುಚ್ಚುವಂತೆ ತಾಲಿಬಾನ್ ಆದೇಶಿಸಿದೆ. ಈ ಬಗ್ಗೆ ಶಿಕ್ಷಣ ಸಚಿವಾಲಯದ ವಕ್ತಾರ ಅಜೀಜ್ ಅಹ್ಮದ್ ರಾಯಾನ್ ಸ್ಪಷ್ಟನೆ ನೀಡಿದ್ದು, ಹೌದು ಬಾಲಕಿಯರ ಶಾಲೆಗಳನ್ನು ಮುಚ್ಚಿಸಲಾಗಿದೆ ಎಂದಿದ್ದಾರೆ.

First published: