ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

ತಾಲಿಬಾನ್​ನಲ್ಲಿ ಯಾವುದೇ ಚಿತ್ರೋದ್ಯಮ ಇಲ್ಲ. ಟಿವಿ ಸೀರಿಯಲ್​ ಗಳು ಫಿಲ್ಮ್​ಗಳು ಇಲ್ಲಿ ತಯಾರಾಗುವುದಿಲ್ಲ. ಹಾಗಾಗಿ ಇಲ್ಲಿನ ಮಂದಿ ಹೆಚ್ಚಾಗಿ ವಿದೇಶಿ ಟಿವಿ ಕಾರ್ಯಕ್ರಮದ ಮೇಲೆ ಅವಲಂಬಿತರಾಗಿದ್ದಾರೆ. ಮನೆಯಲ್ಲೇ ಕುಳಿತು ಎಲ್ಲಾ ವಿದೇಶಿ ಟಿವಿ ಸರಣಿಗಳನ್ನು ನೋಡುತ್ತಿದ್ದರು. ಆದರೆ, ಈ ಅವಕಾಶವನ್ನು ಕೂಡ ಇದೀಗ ತಾಲಿಬಾನ್​ ಸರ್ಕಾರ ಕಿತ್ತುಕೊಂಡಿದೆ.

First published:

  • 18

    ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

    ಅಫ್ಘಾನಿಸ್ತಾನದಲ್ಲಿ ಎಲ್ಲಾ ವಿದೇಶಿ ಟಿವಿ ಸರಣಿಗಳ ಪ್ರಸಾರವನ್ನು ತಾಲಿಬಾನ್ ಅಧಿಕೃತವಾಗಿ ನಿಷೇಧಿಸಿದೆ ಎಂದು ಮೂಲಗಳು ತಿಳಿಸಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದೆ. ಈ ಮೂಲಕ ಅಫ್ಘಾನಿಗರಿಗಿದ್ದ ಒಂದು ಮನರಂಜನೆಯನ್ನು ಕಿತ್ತುಕೊಳ್ಳಲಾಗಿದೆ.

    MORE
    GALLERIES

  • 28

    ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

    ಅಫ್ಘಾನಿಸ್ತಾನದ ಅಧಿಕೃತ ಭಾಷೆಗಳಾದ ದರಿ ಅಥವಾ ಪಾಷ್ಟೋ ಗೆ ಭಾಷಾಂತರಿಸಿದ ಯಾವುದೇ ವಿದೇಶಿ ಟಿವಿ ಸರಣಿಯನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ತಾಲಿಬಾನ್ ಸ್ಪಷ್ಟವಾಗಿ ಹೇಳಿದೆ ಎಂದು ಗುರುವಾರ ನಡೆದ ಆಫ್ಘನ್ ಪ್ರಸಾರಕರ ಸಭೆಯಲ್ಲಿ ಭಾಗವಹಿಸಿದವರು ಹೇಳಿದರು ರಷ್ಯಾದ ಸುದ್ದಿ ಸಂಸ್ಥೆ ವರದಿ ಮಾಡಿದೆ.

    MORE
    GALLERIES

  • 38

    ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

    ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿ ಟಿವಿ ಕಾರ್ಯಕ್ರಮವನ್ನು ಪ್ರಸಾರ ಮಾಡಿದರೆ, ಅದನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    MORE
    GALLERIES

  • 48

    ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

    ಸದ್ಯ ಈ ನಿಯಮದಿಂದಾಗಿ ಅಫ್ಘಾನಿನಲ್ಲಿರುವ ಜನರು ಟಿವಿಯನ್ನು ಆಫ್​ ಮಾಡಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    MORE
    GALLERIES

  • 58

    ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

    ಅಫ್ಘಾನಿಸ್ತಾನದ ಸರ್ಕಾರದ ಪತನದ ನಂತರ, ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ 20 ವರ್ಷಗಳ ಬಳಿಕ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಿತು. ತಾಲಿಬಾನ್​ ಅಧಿಕಾರಕ್ಕೆ ಬಂದ ಬಳಿಕ ಜನರ ಹಕ್ಕು ಗೌರವಿಸುವುದಾಗಿ ತಿಳಿಸಿತ್ತು.

    MORE
    GALLERIES

  • 68

    ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

    ಆದರೆ, ಅಧಿಕಾರಕ್ಕೆ ಮರಳಿದ ನಂತರ ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯು ಹದಗೆಟ್ಟಿದೆ. ದೇಶದಲ್ಲಿ ಹೋರಾಟಗಳು ಕೊನೆಗೊಂಡಿದ್ದರೂ, ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ಮುಂದುವರಿಯುತ್ತಿದೆ.

    MORE
    GALLERIES

  • 78

    ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

    ಜನರ ತಪ್ಪಿಗೆ ಕಾನೂನು ಬಾಹಿರ ಮರಣದಂಡನೆಗಳು, ಬಲವಂತದ ನಾಪತ್ತೆಗಳು, ಚಿತ್ರಹಿಂಸೆ, ಅನಿಯಂತ್ರಿತ ಬಂಧನಗಳು, ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳ ಭಾರೀ ಹಿನ್ನಡೆ, ಮಾಧ್ಯಮಗಳ ವಿರುದ್ಧ ಸೆನ್ಸಾರ ಶಿಪ್​​ ಮತ್ತು ದಾಳಿ ಸೇರಿದಂತೆ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅವ್ಯಹತವಾಗಿ ಮುಂದುವರೆದಿದೆ.

    MORE
    GALLERIES

  • 88

    ಇದ್ದ ಒಂದು ಮನರಂಜನೆಯನ್ನು ಬ್ಯಾನ್ ಮಾಡಿದ Taliban ​; ಟಿವಿಯೇ ನೋಡಿವಂತಿಲ್ಲ ಅಫ್ಘಾನಿಯರು

    ಇದಲ್ಲದೆ, ಅಫ್ಘಾನಿಸ್ತಾನದ ಜನರು ಸಾಕಷ್ಟು ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ, ಇದು ಅಂತರರಾಷ್ಟ್ರೀಯ ಸಮುದಾಯ ಅದರಲ್ಲೂ ವಿಶೇಷವಾಗಿ ಅಮೆರಿಕ ತೆಗೆದುಕೊಂಡ ನಿರ್ಧಾರದಿಂದಾಗಿ ಅಫ್ಘಾನಿಸ್ತಾನಕ್ಕೆ ಯಾವುದೇ ಆರ್ಥಿಕ ಸಹಾಯ ನಿಧಿಯಿಂದ ಮತ್ತು ಜಾಗತಿಕ ಹಣಕಾಸು ವ್ಯವಸ್ಥೆಯಿಂದ ಸಹಾಯ ಧನ ಸಿಗುತ್ತಿಲ್ಲ.

    MORE
    GALLERIES