ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ

ಸರ್ಕಾರದ ಯೋಜನೆಗಳ (Government Scheme) ಅನೇಕರು ಮುಂದಾಗುತ್ತಾರೆ. ಆದರೆ, ಕೆಲವೊಮ್ಮೆ ಈ ಯೋಜನೆಗೆ ಅರ್ಹರಲ್ಲದಿದ್ದರೂ ಅನೇಕ ತಂತ್ರ ಉಪಯೋಗಿಸಿ ಇದರ ಲಾಭಾ ಪಡೆಯಲು ಯತ್ನಿಸುತ್ತಾರೆ. ಅದೇ ರೀತಿ ಸರ್ಕಾರಿ ಯೋಜನೆ ಹಣ ಪಡೆಯಲು ಅಣ್ಣ-ತಂಗಿ ಇಬ್ಬರು ಮದುವೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

First published:

 • 16

  ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ

  ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುವ ಸಾಮೂಹಿಕ ವಿವಾಹ ಕಾರ್ಯದಲ್ಲಿ ಬಡ ವಧುವರರಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುವುದನ್ನು ಗಮನಿಸಿದ ಅಣ್ಣ-ತಂಗಿ ಇಬ್ಬರು ಮದುವೆ ಆಗಿ ಸವಲತ್ತು ಪಡೆದಿದ್ದಾರೆ.

  MORE
  GALLERIES

 • 26

  ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ

  ಉತ್ತರ ಪ್ರದೇಶದ ಫಿರೋಜಾ ಬಾದ್​​ನ ತುಂಡ್ಲಾದಲ್ಲಿ ಇತ್ತೀಚೆಗೆ ಸಾಮೂಹಿಕ ವಿವಾಹ ಸಮಾರಂಭ ನಡೆಸಲಾಗಿತ್ತು ಡಿಸೆಂಬರ್​ 11 ರಂದು ನಡೆದ ಈ ಮದುವೆಯಲ್ಲಿ ಅಣ್ಣ ತಂಗಿ ಕೂಡ ಮದುವೆಯಾಗಿ ಸರ್ಕಾರ ಧನ ಸಹಾಯ ಪಡೆದಿದ್ದಾರೆ

  MORE
  GALLERIES

 • 36

  ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ

  ಸಾಮೂಹಿಕ ವಿವಾಹ ಯೋಜನೆಯಡಿ, ರಾಜ್ಯ ಸರ್ಕಾರವು ಪ್ರತಿ ದಂಪತಿಗಳಿಗೆ ಮನೆಗೆ ನೀಡುವ ಉಡುಗೊರೆಗಳನ್ನು ಹೊರತುಪಡಿಸಿ ವಧುವಿನ ಬ್ಯಾಂಕ್ ಖಾತೆಗೆ 20,000 ರೂಪಾಯಿ ಮತ್ತು ವರನ ಖಾತೆಗೆ 10,000 ರೂಪಾಯಿ ಜಮೆ ಮಾಡುತ್ತದೆ.

  MORE
  GALLERIES

 • 46

  ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ

  ಈ ವಿವಾಹದ ಲಾಭ ಪಡೆದಿರುವ ಅಣ್ಣ ತಂದಿಯನ್ನು ಇದೀಗ ಗ್ರಾಮಸ್ಥರು ಪತ್ತೆ ಮಾಡಿದ್ದಾರೆ. ಸರ್ಕಾರದ ಈ ಸಮೂಹಿಕ ಮದುವೆ ಕಾರ್ಯದಲ್ಲಿನ ಫೋಟೋ - ವಿಡಿಯೋ ಮಾಧ್ಯಮದಲ್ಲಿ ಪ್ರಸಾರವಾದಾಗ ಗ್ರಾಮಸ್ಥರು ಈ ಅಣ್ಣ- ತಂಗಿಯ ಈ ಕುತಂತ್ರ ಬುದ್ದಿಯನ್ನು ಬಯಲು ಮಾಡಿದ್ದಾರೆ

  MORE
  GALLERIES

 • 56

  ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ

  ತುಂಡ್ಲಾ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿಯ ಆವರಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ 51 ಜೋಡಿಗಳು ವಿವಾಹವಾದರು. ಇದರಲ್ಲಿ ಒಂದು ಜೋಡಿ ಸಹೋದರ ಸಹೋದರಿ ಎಂಬುದು ಗೊತ್ತಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್‌ ಅಭಿವೃದ್ಧಿ ಅಧಿಕಾರಿ ನರೇಶ್‌ಕುಮಾರ್‌ ತಿಳಿಸಿದ್ದಾರೆ.

  MORE
  GALLERIES

 • 66

  ಸರ್ಕಾರಿ ಯೋಜನೆಯ ಲಾಭ ಪಡೆಯಲು ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ

   ಪ್ರಸ್ತುತ ಆಧಾರ್ ಕಾರ್ಡ್ ಪರಿಶೀಲಿಸುತ್ತಿರುವ ಪೊಲೀಸರು ಮದುವೆಯಾದ ಸಹೋದರನ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ. ಸಾಮೂಹಿಕ ಮದುವೆ ಯೋಜನೆಯಡಿ ದಂಪತಿಗೆ ನೀಡಲಾಗಿದ್ದ ಗೃಹೋಪಯೋಗಿ ವಸ್ತುಗಳನ್ನೂ ತೆಗೆದುಕೊಂಡು ಹೋಗಲಾಗಿದೆ.

  MORE
  GALLERIES