Russia: ಅಧ್ಯಕ್ಷ ಪುಟಿನ್​ಗೆ ಉಕ್ರೇನ್​ ಗೆಲ್ಲುವ ಹಠ, ದೇಶ ಬಿಟ್ಟು ಹೋಗುತ್ತಿರುವ ರಷ್ಯನ್ನರು, ಟಿಕೆಟ್​ ಸೋಲ್ಡ್​ ಔಟ್​!

ರಷ್ಯಾದಿಂದ ಟರ್ಕಿ ಮತ್ತು ಅರ್ಮೇನಿಯಾಕ್ಕೆ ಪ್ರಯಾಣಿಸುವ ನಾಗರಿಕರಿಗೆ ಯಾವುದೇ ವೀಸಾ ಅಗತ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎರಡೂ ದೇಶಗಳಿಗೆ ತೆರಳುವ ಎಲ್ಲ ವಿಮಾನಯಾನ ಸಂಸ್ಥೆಗಳ ಟಿಕೆಟ್ ಗಳು ಮಾರಾಟವಾಗಿವೆ. ರಷ್ಯಾದ ಅತ್ಯಂತ ಜನಪ್ರಿಯ ಫ್ಲೈಟ್-ಬುಕಿಂಗ್ ಸೈಟ್ ಏವಿಯಾ ಸೇಲ್ಸ್‌ನ ಮಾಹಿತಿಯ ಪ್ರಕಾರ, ಮಾಸ್ಕೋದಿಂದ ಇಸ್ತಾಂಬುಲ್‌ಗೆ ಎಲ್ಲಾ ಟರ್ಕಿಶ್ ಏರ್‌ಲೈನ್ಸ್ ಫ್ಲೈಟ್‌ಗಳನ್ನು ಭಾನುವಾರದವರೆಗೆ ಬುಕ್ ಮಾಡಲಾಗಿದೆ, ಸದ್ಯಕ್ಕೆ ಯಾವುದೇ ಟಿಕೆಟ್​ಗಳು ಲಭ್ಯವಿಲ್ಲ.

First published: