ಸುಶಾಂತ್‌ ಸಿಂಗ್ ಪ್ರಕರಣ; ರಾಜಕೀಯ ಒತ್ತಡದಿಂದಾಗಿ ಮುಂಬೈನಲ್ಲಿ ಎಫ್‌ಐಆರ್‌ ದಾಖಲಾಗಿಲ್ಲ, ಸುಪ್ರೀಂ ಎದುರು ಬಿಹಾರದ ವಾದ

ಸುಪ್ರೀಂ ಕೋರ್ಟ್‌ ವಿಚಾರಣೆಯ ವೇಳೆ ತನ್ನ ವಾದ ಮಂಡಿಸಿರುವ ನಟಿ ರಿಯಾ ಪರ ವಕೀಲ ಶ್ಯಾಮ್ ದಿವಾನ್, ಈ ಪ್ರಕರಣ ವಿಚಾರಣೆ ನಡೆಸಲು ಪಾಟ್ನಾ ಪೊಲೀಸರು ಯಾವುದೇ ನ್ಯಾಯ ವ್ಯಾಪ್ತಿ ಹೊಂದಿಲ್ಲ. ಹೀಗಾಗಿ ನ್ಯಾಯವಾದ ತನಿಖೆ ನಡೆಯಬೇಕು ಎಂದು ಈ ಪ್ರಕರಣವನ್ನು ಮುಂಬೈಗೆ ವರ್ಗಾಯಿಸುವುದೇ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

First published: