Sudha Murthy: ಕನ್ನಡಿಗರಿಗೆ ಶುಭಸುದ್ದಿ! ಸುಧಾ ಮೂರ್ತಿ ಪಿಎಂ ಕೇರ್ಸ್ ಫಂಡ್​ಗೆ ನೇಮಕ

ದೇಶದ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕೆಂದು ಪಿಎಂ ಕೇರ್ಸ್​ ಫಂಡ್ ಸೃಷ್ಟಿಸಲಾಗಿದೆ. ಇದೀಗ ರತನ್ ಟಾಟಾ ಅವರ ಜೊತೆ ಸುಧಾ ಮೂರ್ತಿ ಅವರನ್ನು ಈ ಟ್ರಸ್ಟ್​ಗೆ ನೇಮಿಸಲಾಗಿದೆ.

First published: