Crime News: ಪ್ರಿಯತಮೆಯನ್ನು ತಬ್ಬಿ ಶೂಟ್‌ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!

ನೋಯ್ಡಾ: ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯನ್ನು ತಬ್ಬಿಕೊಂಡು ಪಿಸ್ತೂಲ್‌ನಿಂದ ಶೂಟ್ ಮಾಡಿ ಕೊಲೆ ಮಾಡಿರುವುದಲ್ಲದೇ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

First published:

  • 17

    Crime News: ಪ್ರಿಯತಮೆಯನ್ನು ತಬ್ಬಿ ಶೂಟ್‌ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!

    ಉತ್ತರ ಪ್ರದೇಶದ ನೋಯ್ಡಾದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಈ ಘಟನೆ ನಡೆದಿದ್ದು, ಮೂರನೇ ವರ್ಷದ ಸಮಾಜಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ತನ್ನ ಗೆಳತಿಯ ಜೊತೆ ಜಗಳವಾಡಿದ ನಂತರ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

    MORE
    GALLERIES

  • 27

    Crime News: ಪ್ರಿಯತಮೆಯನ್ನು ತಬ್ಬಿ ಶೂಟ್‌ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!

    ಇಬ್ಬರೂ ವಿದ್ಯಾರ್ಥಿಗಳು 21 ವರ್ಷ ವಯಸ್ಸಿನವರಾಗಿದ್ದು, ಕಳೆದ ಕೆಲ ಸಮಯದಿಂದ ಸ್ನೇಹ ಪ್ರೀತಿಗೆ ತಿರುಗಿ ಯಾವಾಗಲೂ ಜೊತೆಗೆ ತಿರುಗಾಡುತ್ತಿದ್ದರು ಎನ್ನಲಾಗಿದೆ. ಆದರೆ ಘಟನೆಗೆ ನೈಜ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

    MORE
    GALLERIES

  • 37

    Crime News: ಪ್ರಿಯತಮೆಯನ್ನು ತಬ್ಬಿ ಶೂಟ್‌ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!

    ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ ಆರೋಪಿಯನ್ನು ಅನುಜ್ ಸಿಂಗ್ ಎಂದು ಗುರುತಿಸಲಾಗಿದ್ದು, ಆಕೆಯನ್ನು ಕೊಲೆ ಮಾಡಿದ ಬಳಿಕ ತಾನು ಕೂಡ ಹಾಸ್ಟೆಲ್‌ನ ಕೋಣೆಗ ಬಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    MORE
    GALLERIES

  • 47

    Crime News: ಪ್ರಿಯತಮೆಯನ್ನು ತಬ್ಬಿ ಶೂಟ್‌ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!

    ಮೃತ ಇಬ್ಬರು ಕೂಡ 3ನೇ ವರ್ಷದ ಸೋಶಿಯಾಲಜಿ ಓದುತ್ತಿದ್ದರು. ಕೃತ್ಯ ಎಸಗುವ ಮುನ್ನ ಕ್ಯಾಂಪಸ್‌ನ ಊಟದ ಕೋಣೆಯಲ್ಲಿ ಪರಸ್ಪರ ಮಾತನಾಡುತ್ತಿದ್ದರು. ಆ ಬಳಿಕ ಯಾವುದೋ ಕಾರಣಕ್ಕೆ ವಾಗ್ವಾದ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.

    MORE
    GALLERIES

  • 57

    Crime News: ಪ್ರಿಯತಮೆಯನ್ನು ತಬ್ಬಿ ಶೂಟ್‌ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!

    ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಆರೋಪಿಯು ಈ ಕೃತ್ಯ ಎಸಗಿದ್ದು, ಗ್ರೇಟರ್ ನೋಯ್ಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಾಗಿದೆ.

    MORE
    GALLERIES

  • 67

    Crime News: ಪ್ರಿಯತಮೆಯನ್ನು ತಬ್ಬಿ ಶೂಟ್‌ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!

    ವಿದ್ಯಾರ್ಥಿನಿಗೆ ಶೂಟ್‌ ಮಾಡಿದ ತಕ್ಷಣ ಅಲ್ಲಿದ್ದವರೆಲ್ಲ ಗಮನಿಸಿ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 77

    Crime News: ಪ್ರಿಯತಮೆಯನ್ನು ತಬ್ಬಿ ಶೂಟ್‌ ಮಾಡಿದ ವಿದ್ಯಾರ್ಥಿ! ಆತ ಕೊಂದಿದ್ದು ಆಕೆಯನ್ನಲ್ಲ, ನಂಬಿಕೆಯನ್ನು!

    ಸದ್ಯ ಇಬ್ಬರ ಸಂಬಂಧಿಕರಿಗೆ ಸಾವಿನ ಬಗ್ಗೆ ಮಾಹಿತಿ ನೀಡಲಾಗಿದ್ದು, ಪೊಲೀಸ್ ತಂಡಗಳು ಘಟನಾ ಸ್ಥಳಕ್ಕೆ ಬಂದಿವೆ. ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

    MORE
    GALLERIES