ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು, 'ಕಲ್ಲು ಮತ್ತು ಗುಡ್ಡಗಾಡು ಕಾಡುಗಳಲ್ಲಿ ಕಂಡುಬರುವ ಈ ಗೂಬೆಯು ಕಂದು ಮತ್ತು ಬೂದು ಬಣ್ಣದ ಗರಿಗಳನ್ನು ಹೊಂದಿದೆ. ಈ ಜಾತಿಯ ಗೂಬೆಗಳು ಎಂದಿಗೂ ಒಬ್ಬಂಟಿಯಾಗಿ ಹೊರಗೆ ಬರೋದಿಲ್ಲ. ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗುಂಪಿನಲ್ಲಿ ಸಂಚರಿಸುತ್ತವೆ ಎಂದಿದ್ದಾರೆ.