Strawberry Moon: ಸ್ಟ್ರಾಬೆರಿ ಮೂನ್ ನೋಡಿದ್ರಾ? ಇಲ್ಲಿವೆ ಫೋಟೋಸ್

Strawberry Supermoon 2022: ಜೂನ್ 14 ರಂದು ಪ್ರಪಂಚದಾದ್ಯಂತ ಆಕಾಶದಲ್ಲಿ ಬಹಳ ಸುಂದರವಾದ ದೃಶ್ಯವನ್ನು ನೋಡಲಾಯಿತು. ಮಂಗಳವಾರದಂದು ಜನರು ಹುಣ್ಣಿಮೆಯ ಚಂದ್ರನನ್ನು ವಿವಿಧ ರೂಪಗಳಲ್ಲಿ ನೋಡಿದರು. ವಾಸ್ತವವಾಗಿ, ಜೂನ್ ಹುಣ್ಣಿಮೆಯನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ. ಮಂಗಳವಾರ ಚಂದ್ರ ಸೂಪರ್ ಮೂನ್ ನಂತೆ ಕಾಣುತ್ತಿದ್ದ.

First published: