Strawberry: ಮನಾಲಿಯಲ್ಲಿ ಎಲ್ಲಿ ನೋಡಿದ್ರೂ ಸ್ಟ್ರಾಬೆರಿ! ಹೆಚ್ಚಿದ ಬೇಡಿಕೆಯಿಂದ ರೈತರು ಖುಷ್

Manali Strawberry Farming: ಹಿಮಾಚಲ ಪ್ರದೇಶದ ಹವಾಮಾನವು ಸ್ಟ್ರಾಬೆರಿ ಕೃಷಿಗೆ ಅತ್ಯಂತ ಸೂಕ್ತವಾದದ್ದು ಎಂದು ಪರಿಗಣಿಸಲಾಗಿದೆ. ಮನಾಲಿಯಲ್ಲಿಯೂ ತೋಟಗಾರರು ತಮ್ಮ ಹೊಲಗಳಲ್ಲಿ ಸ್ಟ್ರಾಬೆರಿಗಳನ್ನು ಬೆಳೆದಿದ್ದರು, ಅವರ ಬೆಳೆ ಈಗ ಸಂಪೂರ್ಣವಾಗಿ ಸಿದ್ಧವಾಗಿದೆ.

First published: