Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

Interesting News: Maharashtra: ಕ್ಷೇತ್ರಪಾಲ್ ಗ್ರಾಮ. ಇದು ಮಹಾರಾಷ್ಟ್ರದಲ್ಲಿದೆ. ಈ ಊರಿನ ಬಗ್ಗೆ ಜನರಲ್ಲಿ ಒಂದು ಮಾತು ಇದೆ. ಅತ್ಯಂತ ವಿಷಕಾರಿಯಾದ ಕಪ್ಪು ಹಾವುಗಳು ಮನುಷ್ಯರ ಜೊತೆಗೆ ಒಂದೇ ಗುಡಿಸಲಿನಲ್ಲಿ ಶಾಂತಿಯುತವಾಗಿ ವಾಸಿಸುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಮಾರಣಾಂತಿಕ ವಿಷಪೂರಿತ ಹಾವುಗಳೊಂದಿಗೆ ಮಕ್ಕಳು ಆಟವಾಡುತ್ತಾರೆ.

First published:

  • 19

    Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

    ಭಾರತದಲ್ಲಿ ವಿಚಿತ್ರ ಮತ್ತು ವಿಶೇಷ ಎನಿಸುವ ಅನೇಕ ಹಳ್ಳಿಗಳಿವೆ. ಇಂತಹ ಹಳ್ಳಿಗಳ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಅಲ್ಲದೆ ಇವು ನಿಮ್ಮನ್ನು ಸ್ವಲ್ಪ ಸಮಯ ಆಲೋಚನೆಗೆ ಒಳಪಡಿಸುತ್ತವೆ. ಈಗ ನಾವು ನಿಮಗೆ ಅಂತಹ ವಿಚಿತ್ರ ಮತ್ತು ವಿಶೇಷ ಹಳ್ಳಿಗಳ ಬಗ್ಗೆ ಮಾಹಿತಿ ಇಲ್ಲಿದೆ

    MORE
    GALLERIES

  • 29

    Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

    Bihar: ಬರ್ವನಕಲ ಗ್ರಾಮ. ಇದು ಬಿಹಾರದಲ್ಲಿದೆ. ಈ ಊರಿನ ವಿಶೇಷವೆಂದರೆ ಕಳೆದ ಕೆಲವು ದಶಕಗಳಿಂದ ಇಲ್ಲಿ ಗಂಡಸರು ಮದುವೆಯಾಗುತ್ತಿಲ್ಲ. 50 ವರ್ಷಗಳ ನಂತರ ಮದುವೆ ನಡೆದಿದೆ ಎನ್ನಲಾಗುತ್ತಿದೆ.

    MORE
    GALLERIES

  • 39

    Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

    Bihar: 50 ವರ್ಷಗಳ ನಂತರ ಹೆಣ್ಣು ಮಗಳೊಬ್ಬಳಿ ಮದುವೆಯಾಗಿ ಈ ಹಳ್ಳಿಗೆ ಬರುವುದೇ ದೊಡ್ಡ ಸಂಗತಿಯಾಗಿದೆ. ಆದರೆ ಇಂತಹ ವಿಶೇಷ ಗ್ರಾಮದ ಗಂಡಿಗೆ ಮನೆಮಗಳನ್ನು ಕೊಟ್ಟು ಕನ್ಯಾದಾನ ಮಾಡುವ ದೈರ್ಯ ತೋರಿರುವ ಆ ಯುವತಿ ತಂದೆ-ತಾಯಿಯ ಬಗ್ಗೆ ಈಗ ವಿಶೇಷವಾಗಿ ಚರ್ಚೆ ನಡೆಯುತ್ತಿದೆ.

    MORE
    GALLERIES

  • 49

    Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

    Rajastan: ಕುಲ್ದಾರ ಗ್ರಾಮ. ಇದು ರಾಜಸ್ಥಾನದಲ್ಲಿದೆ. ಈ ಗ್ರಾಮದ ಬಗ್ಗೆ ಮುಖ್ಯವಾಗಿ ಹೇಳಬಹುದಾದ ವಿಷಯವೆಂದರೆ, ಇಲ್ಲಿನ ಜನರು ರಾತ್ರೋರಾತ್ರಿ ಗ್ರಾಮ ತೊರೆದು ಹೋಗಿರುವುದರಿಂದ ಈಗ ಗ್ರಾಮ ಪಾಳುಭೂಮಿಯಾಗಿ ಮಾರ್ಪಟ್ಟಿದೆ. ಅಷ್ಟೇ ಅಲ್ಲ ಊರನ್ನು ಭಯ ಹುಟ್ಟಿಸುವ ಊರು ಎಂಬ ಹಣೆಪಟ್ಟಿ ಕಟ್ಟಲಾಗಿದೆ.

    MORE
    GALLERIES

  • 59

    Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

    Karnataka: ಶಿವಮೊಗ್ಗ ಜಿಲ್ಲೆಯ ಮತ್ತೂರು ಎಂಬ ಗ್ರಾಮವಿದ್ದು, ಈ ಊರಿನಲ್ಲಿ ವಾಸಿಸುವ ಜನರಲ್ಲಿ ಒಂದು ವಿಶೇಷತೆಯಿದೆ. ಕರ್ನಾಟಕದ ಮಾತೃಭಾಷೆ ಕನ್ನಡವಾಗಿದ್ದರೂ, ಈ ಜನರು ಸಂಸ್ಕೃತ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ.

    MORE
    GALLERIES

  • 69

  • 79

    Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

    Nagaland: ನಾಗಾಲ್ಯಾಂಡ್‌ನ ಲಾಂಗ್ವಾ ಗ್ರಾಮವು ಅಂತಹ ಮತ್ತೊಂದು ವಿಚಿತ್ರ ಹಳ್ಳಿಯಾಗಿದೆ. ಈ ಗ್ರಾಮದ ಅರ್ಧ ಭಾಗ ಭಾರತದ ಗಡಿಯಲ್ಲಿದ್ದು ಉಳಿದರ್ಧ ಭಾಗ ಮಯನ್ಮಾರ್ ಗಡಿಯಲ್ಲಿದೆ. ಇಲ್ಲಿಯ ಜನರು ಎರಡು ದೇಶಗಳ ಪೌರತ್ವವನ್ನು ಹೊಂದಿದ್ದಾರೆ ಎಂಬುದೇ ಗಮನಾರ್ಹ ಸಂಗತಿ.

    MORE
    GALLERIES

  • 89

    Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

    Nagaland:ಖೊನೊಮಾ ಗ್ರಾಮ. ಕೊಹಿಮಾದಲ್ಲಿರುವ ಈ ಗ್ರಾಮವು ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಮೊದಲ ಹಸಿರು ಗ್ರಾಮ ಎಂದು ಕರೆಯಲ್ಪಡುತ್ತದೆ. ಈ ಗ್ರಾಮದ ಜನರು ಮಾರ್ಷಲ್ ಆರ್ಟ್ಸ್​ನಲ್ಲಿ ಪ್ರಸಿದ್ದಿ ಹೊಂದಿದ್ದಾರೆ.

    MORE
    GALLERIES

  • 99

    Interesting News: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ

    Maharashtra: ಕ್ಷೇತ್ರಪಾಲ್ ಗ್ರಾಮ. ಇದು ಮಹಾರಾಷ್ಟ್ರದಲ್ಲಿದೆ. ಈ ಊರಿನ ಬಗ್ಗೆ ಜನರಲ್ಲಿ ಒಂದು ಮಾತು ಇದೆ. ಅತ್ಯಂತ ವಿಷಕಾರಿಯಾದ ಕಪ್ಪು ಹಾವುಗಳು ಮನುಷ್ಯರ ಜೊತೆಗೆ ಒಂದೇ ಗುಡಿಸಲಿನಲ್ಲಿ ಶಾಂತಿಯುತವಾಗಿ ವಾಸಿಸುತ್ತವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಮಾರಣಾಂತಿಕ ವಿಷಪೂರಿತ ಹಾವುಗಳೊಂದಿಗೆ ಮಕ್ಕಳು ಆಟವಾಡುತ್ತಾರೆ.

    MORE
    GALLERIES