PHOTOS: ಸರಣಿ ಬಾಂಬ್​ ದಾಳಿಗೆ ತುತ್ತಾದ ಶ್ರೀಲಂಕಾ ಈಗ ಹೇಗಿದೆ ಗೊತ್ತಾ?

ಶ್ರೀಲಂಕಾದ ಕೊಲಂಬೋದಲ್ಲಿ ಈಸ್ಟರ್ನ್​ ದಿನದಂದು ನಡೆದ ಸರಣಿ ಬಾಂಬ್​ ಸ್ಫೋಟಕ್ಕೆ 290 ಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. 400 ಕ್ಕೂ ಅಧಿಕ ಜನರು ಗಂಭೀರ ಗಾಯಗೊಂಡಿದ್ದರು. ಅವರಲ್ಲಿ ಕೆಲವು ಕನ್ನಡಿಗರು ಸಹ ಅಸುನೀಗಿದ್ದರು. ದಾಳಿ ನಡೆದು ಎರಡು ದಿನಗಳು ಕಳೆದಿವೆ. ಬಾಂಬ್​ ದಾಳಿಗೆ ಅಮಾಯಕ ಜನರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಸಹ ಪರಿಸ್ಥಿತಿ ಬಿಗಡಾಯಿಸಿದೆ. ಹೀಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

  • News18
  • |
First published: