(PHOTOS) Sri Lanka Blasts: ಕೊಲೊಂಬೋ ಬಾಂಬ್ ಸ್ಪೋಟದ ಕಣ್ಣೀರಿನ ಕಥೆಗಳು
ಕರಾಳ ಭಾನುವಾರದಂದು ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟಕ್ಕೆ 185 ಮಂದಿ ಬಲಿಯಾಗಿದ್ದಾರೆ. ಚರ್ಚ್ನಲ್ಲಿ ಪ್ರಾರ್ಥನೆ ತೊಡಗಿದ್ದ, ಐಷಾರಾಮಿ ಹೋಟೆಲ್ನಲ್ಲಿ ಸುಖ ನಿದ್ರೆಯಲ್ಲಿದ್ದವ ಆತ್ಮಾಹುತಿ ದಾಳಿಕೋರರು ಯಮಸ್ವರೂಪಿಯಾಗಿ ಬಂದಿದ್ದಾರೆ. ಮೂರು ಚರ್ಚ್ ಹಾಗೂ 8 ಕಡೆ ನಡೆದ ಸ್ಪೋಟದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.