Southwest monsoon: ಅ.26ರ ಬಳಿಕ ದೇಶದಲ್ಲಿ ನೈರುತ್ಯ ಮುಂಗಾರು ಕ್ಷೀಣ; ಭಾರತೀಯ ಹವಾಮಾನ ಇಲಾಖೆ

ಉತ್ತರ ಖಂಡ (Uttarakhand Rain), ಕೇರಳ (Kerala Rain) ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಅವಾಂತರ ಸೃಷ್ಟಿಸಿರುವ ನೈರುತ್ಯ ಮುಂಗಾರು ಮಳೆ (southwest monsoon) ಅಕ್ಟೋಬರ್​ 26ರ ಬಳಿಕ ದೇಶದಲ್ಲಿ ಕ್ಷೀಣವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ನೈರುತ್ಯ ಮುಂಗಾರು ಕ್ಷೀಣಿಸಿದ ಬಳಿಕ ಇದು ಈಶಾನ್ಯ ಮಾನ್ಸೂನ್​ ಆರಂಭವಾಗಲಿದೆ ಎಂದು ಐಎಂಡಿ ತಿಳಿಸಿದೆ.

First published: