Viral Story: ವಿಮಾನದಲ್ಲಿ ಕೆಟ್ಟ ವರ್ತನೆ ತೋರಿಸಿದ ಪ್ರಯಾಣಿಕರು! ಸಿಟ್ಟಿಗೆದ್ದ ಪೈಲಟ್ ಏನು ಮಾಡಿದ್ರು ಗೊತ್ತಾ?

ಸೌತ್​ ವೆಸ್ಟ್​ ವಿಮಾನ ಟೇಕ್ಆಪ್​ ಆಗುವುದಕ್ಕೂ ಮುನ್ನ ಪ್ರಯಾಣಿಕರಿಗೆ ಕೆಟ್ಟ ವರ್ತನೆ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಮಾತ್ರವಲ್ಲದೆ, ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಅಷ್ಟಕ್ಕೂ ಏನಿದು ಘಟನೆ? ತಿಳಿಯೋಣ.

First published: