Rhinoceros Killing: ದಕ್ಷಿಣ ಏಷ್ಯಾದಲ್ಲಿ ಘೇಂಡಾಮೃಗದ ಕೊಂಬುಗಳಿಗೆ ಭಾರೀ ಬೇಡಿಕೆ, ಆಫ್ರಿಕಾದಲ್ಲಿ ಹೆಚ್ಚಿದ ಬೇಟೆ

ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಘೇಂಡಾಮೃಗಗಳ ಬೇಟೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾದ ಘೇಂಡಾಮೃಗಗಳು ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುತ್ತವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 2022ರ ಮೊದಲ ಆರು ತಿಂಗಳಲ್ಲಿ ಬೇಟೆಯಾಡಿದ ಘೇಂಡಾಮೃಗಗಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗಿರುವುದು ಕಂಡುಬಂದಿದ್ದು, ಆತಂಕಕಾರಿ ಸಂಗತಿಯಾಗಿದೆ.

First published: