Sonam Kapoor: ಸದ್ಯದಲ್ಲೇ ತಾಯಿ ಆಗಲಿರುವ ನಟಿ ಸೋನಂಗೆ ಆಘಾತ: ₹1.41 ಕೋಟಿ ಚಿನ್ನಾಭರಣ ಏನಾಯ್ತು?

Delhi residence Robbed: ಶೀಘ್ರವೇ ತಾಯಿ ಆಗಲಿರುವ ಬಾಲಿವುಡ್ ನಟಿ ಸೋನಮ್ ಕಪೂರ್ಗೆ ಇಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಸೋನಮ್ ಹಾಗೂ ಪತಿ ಆನಂದ್ ಅಹುಜಾ ಅವರ ದೆಹಲಿ ಮನೆಯಲ್ಲಿ ಕಳ್ಳತನವಾಗಿದ್ದು, ಬರೋಬ್ಬರಿ 1.41 ಕೋಟಿ ಮೌಲ್ಯದ ಚಿನ್ನಾಭರಣ, ವಸ್ತುಗಳ ಕಳುವಾಗಿದೆ ಎಂದು ವರದಿಯಾಗಿದೆ.

First published: