Sonali Phogat: ಡ್ರಗ್ಸ್​ ಬೆರೆಸಿದ ನೀರು, 2 ತಾಸು ಟಾಯ್ಲೆಟ್​ನಲ್ಲಿ ಬಂದ್: ಸಿಸಿಟಿವಿಯಲ್ಲಿ ಬಯಲಾಯ್ತು ಸೋನಾಲಿ ಸಾವಿನ ರಹಸ್ಯ!

Sonali Phogat: ಸೋನಾಲಿ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಬಯಲಾಗುತ್ತಿವೆ. ಆರಂಭದಲ್ಲಿ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗಿತ್ತಾದರೂ ದಿನಗಳೆದಂತೆ ಇದೊಂದು ಕೊಲೆ ಪ್ರಕರಣವಾಗಿ ಮಾರ್ಪಾಡಾಗಿದೆ. ಸೋನಾಲಿಗೆ ಕೊಲೆ ಬೆದರಿಕೆ, ರೇಪ್ ಬೆದರಿಕೆ ಕರೆಗಳು ಬರುತ್ತಿತ್ತು. ಅವರ ಮೃತದೇಹದಲ್ಲಿ ಗಾಯದ ಗುರುತುಗಳೂ ಪತ್ತೆಯಾಗಿವೆ ಎನ್ನಲಾಗಿದೆ. ಹೀಗಿರುವಾಗಲೇ ಸೋನಾಲಿ ಸಾವಿಗೆ ಸಂಬಂಧಿಸಿದಂತೆ ಮತ್ತೊಂದು ಶಾಕಿಂಗ್ ವಿಚಾರ ಬಯಲಾಗಿದೆ.

First published: