Sonali Phogat Murder Case: ಸೋನಾಲಿ ಫೋಗಟ್ ಪ್ರಾಣ ಬಲಿ ಪಡೆದ 12 ಸಾವಿರ ರೂಪಾಯಿ ಡ್ರಗ್ಸ್!

Sonali Phogat Murder Case: ಆಗಸ್ಟ್ 22 ರಂದು ಸೋನಾಲಿ ಮತ್ತು ಇಬ್ಬರೂ ಆರೋಪಿಗಳು ಸಂಜೆ 4 ಗಂಟೆಗೆ ಗೋವಾ ತಲುಪಿದ್ದರು ಎಂದು ಹೇಳಲಾಗುತ್ತಿದೆ. ಸಂಗ್ವಾನ್ ಮತ್ತು ಸುಖ್ವಿಂದರ್ ಸಂಜೆ 6 ಗಂಟೆಗೆ 5 ಸಾವಿರ ಮತ್ತು 7 ಸಾವಿರ ಮೌಲ್ಯದ ವಿವಿಧ ಎಂಡಿ ಔಷಧಗಳನ್ನು ಖರೀದಿಸಿದರು. ರಾತ್ರಿ 9.30ಕ್ಕೆ ಎಲ್ಲರೂ ಹೊಟೇಲ್ ನಿಂದ ಕರ್ಲೀಸ್ ಪಬ್ ತಲುಪಿದರು. ಬಳಿಕ ಸೋನಾಲಿ ಡ್ರಗ್ಸ್ ನೀಡಲು ಪ್ರಾರಂಭಿಸಿದರು.

First published: