Snake Bite: ಹಾವು ಕಡಿದು ಮೃತಪಟ್ಟ ಅಣ್ಣನ ಅಂತ್ಯಕ್ರಿಯೆಗೆ ಬಂದ ತಮ್ಮನೂ ಸರ್ಪ ಕಚ್ಚಿ ಸಾವು

ಹಾವು ಕಚ್ಚಿ ಸಾವನ್ನಪ್ಪಿದ ಅಣ್ಣನ ಅಂತ್ಯ ಸಂಸ್ಕಾರಕ್ಕೆಂದು ಬಂದ ತಮ್ಮನೂ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದಲ್ಲದೆ ಮನೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿಗೂ ಹಾವು ಕಚ್ಚಿದೆ.

First published: