Indian Railway: ಭಾರತದ ಅತಿ ದೊಡ್ಡ ಹಾಗೂ ಅತಿ ಪುಟ್ಟ ರೈಲು ನಿಲ್ದಾಣ ಯಾವುದು ಗೊತ್ತೇ?
Indian Railway: ಭಾರತದಲ್ಲಿ ಇರುವಂತಹ ಅಷ್ಟು ರೈಲು ನಿಲ್ದಾಣಗಳಲ್ಲಿ ಅತ್ಯಂತ ಚಿಕ್ಕ ನಿಲ್ದಾಣ ಯಾವುದು ಗೊತ್ತೇ? ಇಲ್ಲಿವೆ ಫೋಟೋಸ್
1/ 7
ದೇಶದ ಅತ್ಯಂತ ಚಿಕ್ಕ ನಿಲ್ದಾಣದ ಹೆಸರು ಐಬಿ. ಈ ರೈಲು ನಿಲ್ದಾಣಕ್ಕೆ ಐಬಿ ನದಿಯ ಹೆಸರನ್ನು ಇಡಲಾಗಿದೆ. ಐಬಿ ಮಹಾನದಿಯ ಉಪನದಿ.
2/ 7
ಇದು ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ರೈಲ್ವೇ ನೆಟ್ವರ್ಕ್. ಭಾರತದಲ್ಲಿ ಒಟ್ಟು 6336 ರೈಲು ನಿಲ್ದಾಣಗಳಿವೆ.
3/ 7
ದೇಶದ ದೂರದ ಭಾಗಗಳಲ್ಲಿ ಭಾರತೀಯ ರೈಲ್ವೆಯ ಕೆಲವು ನಿಲ್ದಾಣಗಳಿವೆ. ಅನೇಕ ನಿಲ್ದಾಣಗಳ ಹೆಸರುಗಳು ಸಹ ಸಾಕಷ್ಟು ವಿಚಿತ್ರವಾಗಿವೆ.
4/ 7
ಆದರೆ ದೇಶದ ಅತಿದೊಡ್ಡ ಮತ್ತು ಚಿಕ್ಕದಾದ ಹೆಸರಿನ ನಿಲ್ದಾಣಗಳು ಯಾವುವು ಎಂಬುದು ನಿಮಗೆ ಗೊತ್ತಾ!
5/ 7
ದೊಡ್ಡ ಹೆಸರಿನ ನಿಲ್ದಾಣವು 26 ಅಕ್ಷರಗಳನ್ನು ಹೊಂದಿದೆ. ಇಂಗ್ಲಿಷ್ ವರ್ಣಮಾಲೆಯು 26 ಅಕ್ಷರಗಳನ್ನು ಹೊಂದಿದೆ.
6/ 7
ವೆಂಕಟನರಸಿಂಹರಾಜುವಾರಿಪೇಟ ಭಾರತದ ಅತಿ ದೊಡ್ಡ ನಿಲ್ದಾಣವಾಗಿದೆ. ಇದು ಆಂಧ್ರಪ್ರದೇಶ ಮತ್ತು ತಮಿಳುನಾಡು ಗಡಿಯಲ್ಲಿದೆ.
7/ 7
ದೇಶದ ಅತ್ಯಂತ ಚಿಕ್ಕ ನಿಲ್ದಾಣದ ಹೆಸರು ಐಬಿ. ಈ ರೈಲು ನಿಲ್ದಾಣಕ್ಕೆ ಐಬಿ ನದಿಯ ಹೆಸರನ್ನು ಇಡಲಾಗಿದೆ.
First published: