Sirisha Bandla: ಬಾಹ್ಯಾಕಾಶಕ್ಕೆ ಹಾರಲಿದ್ದಾರೆ ಭಾರತದ 3ನೇ ಮಹಿಳೆ; ಆಂಧ್ರದ ಸಿರಿಶಾ ಬಗೆಗಿನ ಇಂಟ್ರೆಸ್ಟಿಂಗ್ ವಿಷ್ಯ ಇಲ್ಲಿದೆ

ಭಾರತದ ಆಂಧ್ರಪ್ರದೇಶದ ನಿವಾಸಿ ಸಿರಿಶಾ ಬಂಡ್ಲಾ ಅವರು ಏರೋನಾಟಿಕಲ್ ಇಂಜಿನಿಯರ್ ಮತ್ತು ವಾಣಿಜ್ಯ ಗಗನಯಾತ್ರಿಯಾಗಿದ್ದು, ಅವರು ವಿಶ್ವದಾದ್ಯಂತ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಬಾಹ್ಯಾಕಾಶಕ್ಕೆ ಹೋದ ಭಾರತೀಯ ಮೂಲದ ಮೂರನೇ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿರಿಶಾ ಪ್ರಸ್ತುತ ರಿಚರ್ಡ್ ಬ್ರಾನ್ಸನ್ ಅವರ ಬಾಹ್ಯಾಕಾಶ ಕಂಪನಿ ವರ್ಜಿನ್ ಗ್ಯಾಲಕ್ಟಿಕ್ನ ಉಪಾಧ್ಯಕ್ಷರಾಗಿದ್ದಾರೆ. ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದ ಆಕೆ ಆಂಧ್ರಪ್ರದೇಶದ ತನ್ನ ಹುಟ್ಟೂರಿಗೆ ಭೇಟಿ ನೀಡಿದ್ದರು. ಬನ್ನಿ ಸಿರಿಶಾ ಬಂಡ್ಲ ಅವರ ಬಗ್ಗೆ ಒಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳೋಣ...

First published: