ನಿರಾಶ್ರಿತರ ಕೇಂದ್ರಗಳಲ್ಲೇ ಸರಳವಾಗಿ ಓಣಂ ಆಚರಿಸಿ ಸಂಭ್ರಮಿಸಿದ ಕೇರಳಿಗರು

ಕೇರಳದ ಸಾಂಪ್ರದಾಯಿಕ ಓಣಂ ಹಬ್ಬ ಈ ಬಾರಿ ಪ್ರವಾಹದಿಂದಾಗಿ ಬಣಗುಟ್ಟುತ್ತಿದೆ. ರಾಜ್ಯದಲ್ಲೆಡೆ ಓಣಂ ಹಬ್ಬದ ಮೇಲೆ ಪ್ರವಾಹದ ಕರೆಛಾಯೆ ಆವರಿಸಿದೆ. ಅಲ್ಪುಝಾ ಜಿಲ್ಲೆಯ ಕನಿಚುಕುಲಂಗರ್ ಪರಿಹಾರ ಕೇಂದ್ರ ಹಾಗೂ ಹರಿಪಾದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರೆಲ್ಲ ಸೇರಿ ಸರಳವಾಗಿ ಓಣಂ ಆಚರಿಸುತ್ತಿದ್ದಾರೆ. ಅಲ್ಲಿನ ಓಣಂ ಆಚರಣೆಯ ದೃಶ್ಯಗಳು ಇಲ್ಲಿವೆ.

  • News18
  • |
First published: