Unique Marriage: ವಿವಾಹದ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ವಧು-ವರರ ತಾಯಂದಿರು! ಈ ಸಂಪ್ರದಾಯದ ಹಿಂದಿದೆ ಶ್ರೀಕೃಷ್ಣನ ಕಥೆ!

ಹಲವೆಡೆ ಮದುವೆ ಸಮಾರಂಭಗಳಲ್ಲಿ ವಿಚಿತ್ರ ಪದ್ಧತಿಗಳಿವೆ. ಕೆಲವು ಮದುವೆಗಳಲ್ಲಿ ನವ ವಧುವನ್ನು ಗಾಂಪಿನಲ್ಲಿ ಕರೆತರುತ್ತಾರೆ. ಇನ್ನು ಕೆಲವೆಡೆ ವೆರೈಟಿಯಾಗಿ ವರ ಮಂಟಪದ ಮೇಲೆ ಬರುತ್ತಾನೆ. ಹೀಗೆ ಹಲವು ಸಮುದಾಯಗಳು ತಮ್ಮ ತಮ್ಮ ಸಂಪ್ರದಾಯಗಳಲ್ಲಿ ಮದುವೆ ಸಮಾರಂಭಗಳನ್ನು ಮಾಡುತ್ತಾರೆ.

First published:

  • 19

    Unique Marriage: ವಿವಾಹದ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ವಧು-ವರರ ತಾಯಂದಿರು! ಈ ಸಂಪ್ರದಾಯದ ಹಿಂದಿದೆ ಶ್ರೀಕೃಷ್ಣನ ಕಥೆ!

    ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಮದುವೆಯಲ್ಲಿ ಏಳು ಹೆಜ್ಜೆ ಹಾಕುತ್ತಾರೆ. ನವದಂಪತಿಗಳು ಅಗ್ನಿಕುಂಡದ ಸುತ್ತ ನಡೆಯುವುದುನ್ನು ನೋಡಿರುತ್ತೇವೆ. ಆದರೆ ರಾಜಸ್ಥಾನದ ಉದಯಪುರ ಪ್ರತಿಯೊಂದು ಸಮಾಜವು ಮದುವೆಗಳಲ್ಲಿ ತನ್ನದೇ ಆದ ಸಂಪ್ರದಾಯಗಳು ಮತ್ತು ಸಂಪ್ರದಾಯಗಳನ್ನು ಹೊಂದಿದೆ.

    MORE
    GALLERIES

  • 29

    Unique Marriage: ವಿವಾಹದ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ವಧು-ವರರ ತಾಯಂದಿರು! ಈ ಸಂಪ್ರದಾಯದ ಹಿಂದಿದೆ ಶ್ರೀಕೃಷ್ಣನ ಕಥೆ!

    ಹಲವೆಡೆ ಮದುವೆ ಸಮಾರಂಭಗಳಲ್ಲಿ ವಿಚಿತ್ರ ಪದ್ಧತಿಗಳಿವೆ. ಕೆಲವು ಮದುವೆಗಳಲ್ಲಿ ನವ ವಧುವನ್ನು ಗಾಂಪಿನಲ್ಲಿ ಕರೆತರುತ್ತಾರೆ. ಇನ್ನು ಕೆಲವೆಡೆ ವೆರೈಟಿಯಾಗಿ ವರ ಮಂಟಪದ ಮೇಲೆ ಬರುತ್ತಾನೆ. ಹೀಗೆ ಹಲವು ಸಮುದಾಯಗಳು ತಮ್ಮ ತಮ್ಮ ಸಂಪ್ರದಾಯಗಳಲ್ಲಿ ಮದುವೆ ಸಮಾರಂಭಗಳನ್ನು ಮಾಡುತ್ತಾರೆ.

    MORE
    GALLERIES

  • 39

    Unique Marriage: ವಿವಾಹದ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ವಧು-ವರರ ತಾಯಂದಿರು! ಈ ಸಂಪ್ರದಾಯದ ಹಿಂದಿದೆ ಶ್ರೀಕೃಷ್ಣನ ಕಥೆ!

    ಈ ಅನುಕ್ರಮದಲ್ಲಿ ಉದಯಪುರದಲ್ಲಿ ನಡೆದ ಮದುವೆ ಸಮಾರಂಭ ಸದ್ಯ ಸುದ್ದಿಯಲ್ಲಿದೆ. ಶ್ರೀಮಾಲಿ ಸಮಾಜದ ಅಧ್ಯಕ್ಷ ಮೋಹನ್ ಶ್ರೀಮಾಲಿ ಮಾತನಾಡಿ, ಈ ಆಚರಣೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಪದ್ದತಿ ವಧು ಮತ್ತು ವರನ ಕುಟುಂಬಗಳನ್ನು ಒಟ್ಟಿಗೆ ಅನ್ಯೋನ್ಯವಾಗಿ ಇರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಮಾಹಿತಿ ನೀಡಿದ್ದಾರೆ.

    MORE
    GALLERIES

  • 49

  • 59

    ಸಾಮಾನ್ಯವಾಗಿ ನವವಿವಾಹಿತರು ಮದುವೆಯಲ್ಲಿ ಏಳು ಸುತ್ತುಗಳನ್ನು ಹಾಕುತ್ತಾರೆ, ಇದನ್ನು ಸಪ್ತಪದಿ ತುಳಿಯುವುದು ಎನ್ನಲಾಗುತ್ತದೆ. ಇದರಿಂದ ಸಂಸಾರದಲ್ಲಿ ಪ್ರೀತಿ, ಒಗ್ಗಟ್ಟು ಇರುತ್ತದೆ ಮತ್ತು ಯಾವುದೇ ವಿಚಾರದಲ್ಲಿ ತಮ್ಮತಮ್ಮಲ್ಲಿ ವಿವಾದಗಳು ಇರುವುದಿಲ್ಲ ಎನ್ನಲಾಗುತ್ತದೆ.

    MORE
    GALLERIES

  • 69

    Unique Marriage: ವಿವಾಹದ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ವಧು-ವರರ ತಾಯಂದಿರು! ಈ ಸಂಪ್ರದಾಯದ ಹಿಂದಿದೆ ಶ್ರೀಕೃಷ್ಣನ ಕಥೆ!

    ಈ ಸಮಾಜದ ವಿಶೇಷ ಆಚರಣೆಯಿಂದ ಎರಡು ಕುಟುಂಬದಲ್ಲಿ ಪ್ರೀತಿ ಮತ್ತು ಒಗ್ಗಟ್ಟು ಇರುತ್ತದೆ. ಯಾವುದೇ ವಿಚಾರದಲ್ಲಿ ತಮ್ಮ ನಡುವೆ ವಿವಾದಗಳು ಇರುವುದಿಲ್ಲ ಎಂಬ ಪ್ರತೀತಿ ಇದೆ. ಜೊತೆಗೆ ವಧು-ವರರು ಏಳು ಸುತ್ತಿನ ಬದಲು ಎಂಟು ಸುತ್ತು ಹಾಕುತ್ತಾರೆ.

    MORE
    GALLERIES

  • 79

    Unique Marriage: ವಿವಾಹದ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ವಧು-ವರರ ತಾಯಂದಿರು! ಈ ಸಂಪ್ರದಾಯದ ಹಿಂದಿದೆ ಶ್ರೀಕೃಷ್ಣನ ಕಥೆ!

    ನವದಂಪತಿ ಅಲ್ಲದೆ ಮದುವೆಯಲ್ಲಿ ಮದುಮಗನ ತಾಯಿ ಮತ್ತು ವಧುವಿನ ತಾಯಿ ಏಳು ಸುತ್ತಿನ ಬದಲು ಎಂಟು ಸುತ್ತು ನಡೆಯುತ್ತಾರೆ. ವಿಶೇಷವೆಂದರೆ ಈ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

    MORE
    GALLERIES

  • 89

    Unique Marriage: ವಿವಾಹದ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ವಧು-ವರರ ತಾಯಂದಿರು! ಈ ಸಂಪ್ರದಾಯದ ಹಿಂದಿದೆ ಶ್ರೀಕೃಷ್ಣನ ಕಥೆ!

    ಶ್ರೀಮಾಲಿ ಸಮಾಜವನ್ನು ಭಗವಾನ್ ವಿಷ್ಣು ಮತ್ತು ತಾಯಿ ಲಕ್ಷ್ಮಿಯ ವಂಶಸ್ಥರು ಎಂದು ಪರಿಗಣಿಸಲಾಗಿದೆ. ಲಕ್ಷ್ಮಿ ದೇವಿಯನ್ನು ಅವರ ಕುಲದೇವತೆ ಎಂದು ಪೂಜಿಸಲಾಗುತ್ತದೆ. ಇದರಿಂದಾಗಿ ಶ್ರೀಕೃಷ್ಣನು ರುಕ್ಮಣಿಯನ್ನು ವಿವಾಹವಾದಾಗ ಅವರ ತಾಯಂದಿರು ಯಾವುದೋ ವಿಷಯಕ್ಕೆ ಜಗಳವಾಡಿದರು ಎಂದು ಹೇಳಲಾಗುತ್ತದೆ.

    MORE
    GALLERIES

  • 99

    Unique Marriage: ವಿವಾಹದ ಸಂದರ್ಭದಲ್ಲಿ ಸಪ್ತಪದಿ ತುಳಿಯುವ ವಧು-ವರರ ತಾಯಂದಿರು! ಈ ಸಂಪ್ರದಾಯದ ಹಿಂದಿದೆ ಶ್ರೀಕೃಷ್ಣನ ಕಥೆ!

    ಇದಾದ ನಂತರ ಶ್ರೀಕೃಷ್ಣ ಮೊದಲು ತಮ್ಮ ತಾಯಂದಿರನ್ನು ಅಗ್ನಿಕುಂಡದ ಸುತ್ತ ಪ್ರದಕ್ಷಿಣೆ ಹಾಕಿಸಿ, ನಂತರ ಸ್ವತಃ ವಿವಾಹವಾದರು ಎನ್ನಲಾಗಿದೆ. ಅದಕ್ಕಾಗಿಯೇ ಈ ಪದ್ಧತಿಯನ್ನು ಶ್ರೀಮಾಲಿ ಕುಲದವರು ಶಾಶ್ವತವಾಗಿ ಅನುಸರಿಸಿಕೊಂಡು ಬರುತ್ತಿದ್ದಾರೆ.

    MORE
    GALLERIES