ಗಂಡನ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ದೆವ್ವ ಬರುತ್ತೆ!; ಮಾವನ ಮಾತು ಕೇಳಿ ಸೊಸೆ ಶಾಕ್
ಕೆಲವು ನಂಬಿಕೆಗಳು ಮೂಢನಂಬಿಕೆಗಳಾಗಿ ರೂಪ ತಳೆದು, ಅನೇಕರ ಜೀವವನ್ನೇ ತೆಗೆದ ಉದಾಹರಣೆಗಳೂ ನಮ್ಮ ಮುಂದಿವೆ. ಗುಜರಾತ್ನ ಅಹಮದಾಬಾದ್ನ ಮಹಿಳೆಯೊಬ್ಬಳು ಇದೇ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಿದ್ದಳು. ಆದರೆ, ಆಕೆಯ ದಾಂಪತ್ಯ ಜೀವನವೇ ಶುರುವಾಗಿಲ್ಲ. ಅದಕ್ಕೆ ಕಾರಣ ಆಕೆಯ ಮಾವ!
ಕೆಲವು ನಂಬಿಕೆಗಳು ಮೂಢನಂಬಿಕೆಗಳಾಗಿ ರೂಪ ತಳೆದು, ಅನೇಕರ ಜೀವವನ್ನೇ ತೆಗೆದ ಉದಾಹರಣೆಗಳೂ ನಮ್ಮ ಮುಂದಿವೆ. ಗುಜರಾತ್ನ ಅಹಮದಾಬಾದ್ನ ಮಹಿಳೆಯೊಬ್ಬಳು ಇದೇ ವರ್ಷ ಫೆಬ್ರವರಿಯಲ್ಲಿ ಮದುವೆಯಾಗಿದ್ದಳು.
2/ 12
ಆದರೆ, ಆಕೆಯ ದಾಂಪತ್ಯ ಜೀವನವೇ ಶುರುವಾಗಿರಲಿಲ್ಲ. ಅದಕ್ಕೆ ಕಾರಣ ಆಕೆಯ ಮಾವ!
3/ 12
ವಡೋದರಾ ಮೂಲದ 43 ವರ್ಷದ ಮಹಿಳೆ ಅಹಮದಾಬಾದ್ನ ಪುರುಷನ ಜೊತೆ ಫೆಬ್ರವರಿ 6ರಂದು ವರ್ಷದ ಹಿಂದೆ ಮದುವೆಯಾಗಿದ್ದಳು.
4/ 12
ಆದರೆ, ಆಕೆಯ ಮೊದಲ ರಾತ್ರಿಯ ದಿನ ಆಕೆಯ ಗಂಡನ ಅಪ್ಪ ಆಕೆಯನ್ನು ಕರೆದು, ನೀನು ನನ್ನ ಮಗನೊಂದಿಗೆ ಲೈಂಗಿಕ ಕ್ರಿಯೆ ನಡೆಸಬಾರದು ಎಂದು ತಾಕೀತು ಮಾಡಿದ್ದಾನೆ.
5/ 12
ತನ್ನ ಸೊಸೆಗೆ ದೆವ್ವ ಹಿಡಿದಿದೆ ಎಂದು ನಂಬಿದ್ದ ಮಾವ ಆಕೆಯೇನಾದರೂ ತನ್ನ ಮಗನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಆಕೆಯೊಳಗಿರುವ ಆತ್ಮ ಆಕೆಯ ಗಂಡನ ದೇಹದೊಳಗೆ ಸೇರಿಕೊಂಡು ಆತನಿಗೆ ದೆವ್ವದ ಕಾಟ ಶುರುವಾಗುತ್ತದೆ ಎಂದು ಹೆದರಿದ್ದರು.
6/ 12
ಇದೇ ಕಾರಣಕ್ಕೆ ಯಾವುದೇ ಕಾರಣಕ್ಕೂ ಮಗ-ಸೊಸೆ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ ಎಂದು ತಾಕೀತು ಮಾಡಿದ್ದರು.
7/ 12
ಇದರಿಂದ ಮಾನಸಿಕವಾಗಿ ತುಂಬ ನೊಂದಿದ್ದ ಮಹಿಳೆ ಇದೀಗ ಪೊಲೀಸ್ ಠಾಣೆಯಲ್ಲಿ ಮಾವನ ವಿರುದ್ಧ ದೂರು ನೀಡಿದ್ದಾಳೆ.
8/ 12
ನನಗೆ ದೆವ್ವ ಹಿಡಿದಿದೆ ಎಂದು ಎಲ್ಲರನ್ನೂ ನಂಬಿಸಿ ನನ್ನ ಮಾವ ನನ್ನ ದಾಂಪತ್ಯ ಜೀವನವನ್ನು ಹಾಳು ಮಾಡಿದ್ದಾರೆ. ಇದರಿಂದ ನನ್ನ ಮಾನಸಿಕ ನೆಮ್ಮದಿಯೂ ಹಾಳಾಗಿದೆ ಎಂದು ಆಕೆ ಆರೋಪಿಸಿದ್ದಾಳೆ.
9/ 12
ನನ್ನ ದೇಹದಲ್ಲಿ ಯಾವುದೇ ದೆವ್ವವೂ ಇಲ್ಲ ಎಂದು ನಾನು ವಾದಿಸಿದ್ದಕ್ಕೆ ಅತ್ತೆ ಮತ್ತು ಮಾವ ಸೇರಿ ನನಗೆ ಹೊಡೆದು, ಹಿಂಸೆ ನೀಡಿದ್ದಾರೆ ಎಂದು ಕೂಡ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
10/ 12
ಈ ವಿಚಿತ್ರವಾದ ಪ್ರಕರಣವನ್ನು ಕಂಡು ಹೀಗೂ ಇರುತ್ತಾರಾ? ಎಂದು ಸ್ವತಃ ಪೊಲೀಸರೇ ಅಚ್ಚರಿ ಪಟ್ಟಿದ್ದಾರೆ.
11/ 12
ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದ್ದು, ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಅತ್ತೆ ಮತ್ತು ಮಾವ ಸೇರಿ ಸೊಸೆಯ ಮೇಲೆ ಕೋಲಿನಿಂದ ಹೊಡೆದು, ಹಲ್ಲೆ ನಡೆಸಿದ್ದರು.
12/ 12
ನನ್ನ ದೇಹದಲ್ಲಿ ದೆವ್ವ ಸೇರಿಕೊಂಡಿದೆ. ನಾನು ನನ್ನ ಗಂಡನ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಆ ದೆವ್ವ ಅವರ ಮಗನ ದೇಹ ಸೇರಿಕೊಳ್ಳುತ್ತದೆ ಎಂದು ಅವರು ನಂಬಿದ್ದಾರೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
First published:
112