Crime News: ಪ್ರಿಯಕರನ ಜೊತೆ ಕದ್ದು-ಮುಚ್ಚಿ ಸಲ್ಲಾಪ; ಬೆತ್ತಲಾಗಿ ಮಲಗಿದ್ದ ಹೆಂಡತಿಯನ್ನು ಕೊಂದ ಗಂಡ

Crime News: ಮಹಿಳೆಯು ತನಗೆ ಗಂಡ ಇದ್ದರೂ ಸಹ ಮತ್ತೊಬ್ಬ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ತನ್ನ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಪ್ರಿಯಕರನ ಜೊತೆ ಸಮಯ ಕಳೆಯುತ್ತಿದ್ದಳು ಎಂದು ತಿಳಿದು ಬಂದಿದೆ.

First published:

  • 16

    Crime News: ಪ್ರಿಯಕರನ ಜೊತೆ ಕದ್ದು-ಮುಚ್ಚಿ ಸಲ್ಲಾಪ; ಬೆತ್ತಲಾಗಿ ಮಲಗಿದ್ದ ಹೆಂಡತಿಯನ್ನು ಕೊಂದ ಗಂಡ

    ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧಗಳು ಕೊಲೆಗಳಿಗೆ ಕಾರಣವಾಗುತ್ತಿವೆ. ಪಶ್ಚಿಮ ಬಂಗಾಳದಲ್ಲಿ ತನ್ನ ಹೆಂಡತಿಯು ಬೇರೊಬ್ಬ ಯುವಕನ ಜೊತೆ ಬೆಡ್​​ರೂಮ್​ನಲ್ಲಿ ಬೆತ್ತಲಾಗಿ ಇದ್ದುದ್ದನ್ನು ಕಂಡ ಗಂಡ ಆಕೆಯನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ.

    MORE
    GALLERIES

  • 26

    Crime News: ಪ್ರಿಯಕರನ ಜೊತೆ ಕದ್ದು-ಮುಚ್ಚಿ ಸಲ್ಲಾಪ; ಬೆತ್ತಲಾಗಿ ಮಲಗಿದ್ದ ಹೆಂಡತಿಯನ್ನು ಕೊಂದ ಗಂಡ

    ಶಾಂತಿ ಎಂಬ ಮಹಿಳೆ ಕೊಲೆಯಾದ ದುರ್ದೈವಿ.ಈಕೆ ತನ್ನ ಗಂಡ ಮತ್ತು ಮಕ್ಕಳೊಂದಿಗೆ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ವಾಸಿಸುತ್ತಿದ್ದಳು. ಶಾಂತಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ತಿಳಿದು ಬಂದಿದೆ.

    MORE
    GALLERIES

  • 36

    Crime News: ಪ್ರಿಯಕರನ ಜೊತೆ ಕದ್ದು-ಮುಚ್ಚಿ ಸಲ್ಲಾಪ; ಬೆತ್ತಲಾಗಿ ಮಲಗಿದ್ದ ಹೆಂಡತಿಯನ್ನು ಕೊಂದ ಗಂಡ

    ಮಹಿಳೆಯು ತನಗೆ ಗಂಡ ಇದ್ದರೂ ಸಹ ಮತ್ತೊಬ್ಬ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದ್ದು, ತನ್ನ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಪ್ರಿಯಕರನ ಜೊತೆ ಸಮಯ ಕಳೆಯುತ್ತಿದ್ದಳು ಎಂದು ತಿಳಿದು ಬಂದಿದೆ.

    MORE
    GALLERIES

  • 46

    Crime News: ಪ್ರಿಯಕರನ ಜೊತೆ ಕದ್ದು-ಮುಚ್ಚಿ ಸಲ್ಲಾಪ; ಬೆತ್ತಲಾಗಿ ಮಲಗಿದ್ದ ಹೆಂಡತಿಯನ್ನು ಕೊಂದ ಗಂಡ

    ಇತ್ತೀಚೆಗೆ ಶಾಂತಿಯ ಗಂಡ ಕೆಲಸದ ನಿಮಿತ್ತ ಕೋಲ್ಕತ್ತಾಗೆ ತೆರಳಿದ್ದನು. ಆಗ ಈಕೆ ತನ್ನ ಪ್ರಿಯಕರನನ್ನು ಮನೆಗೆ ಕರೆದಿದ್ದಾಳೆ. ಇಬ್ಬರೂ ಸಹ ಏಕಾಂತದಲ್ಲಿ ಲೈಂಗಿಕ ಸಂಪರ್ಕವನ್ನು ಹೊಂದಿದ್ದರು ಎಂದು ತಿಳಿದು ಬಂದಿದೆ.

    MORE
    GALLERIES

  • 56

    Crime News: ಪ್ರಿಯಕರನ ಜೊತೆ ಕದ್ದು-ಮುಚ್ಚಿ ಸಲ್ಲಾಪ; ಬೆತ್ತಲಾಗಿ ಮಲಗಿದ್ದ ಹೆಂಡತಿಯನ್ನು ಕೊಂದ ಗಂಡ

    ಕಳೆದ ವಾರ, ಶಾಂತಿಯ ಗಂಡ ಕೋಲ್ಕತ್ತಾದಿಂದ ವಾಪಸ್​ ಮನೆಗೆ ಬಂದಿದ್ದ. ಈ ವೇಳೆ ತನ್ನ ಹೆಂಡತಿ ವಿದೇಶಿ ಯುವಕನ ಜೊತೆ ಬೆತ್ತಲಾಗಿ ಬೆಡ್​​ರೂಮ್​ನಲ್ಲಿ ಇದ್ದುದ್ದನ್ನು ಕಂಡು ದಿಗ್ಬ್ರಾಂತಗೊಂಡಿದ್ದಾನೆ. ಕೋಪ ನೆತ್ತಿಗೇರಿದ ಆತ ಹರಿತವಾದ ಆಯುಧದಿಂದ ಆಕೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ.

    MORE
    GALLERIES

  • 66

    Crime News: ಪ್ರಿಯಕರನ ಜೊತೆ ಕದ್ದು-ಮುಚ್ಚಿ ಸಲ್ಲಾಪ; ಬೆತ್ತಲಾಗಿ ಮಲಗಿದ್ದ ಹೆಂಡತಿಯನ್ನು ಕೊಂದ ಗಂಡ

    ಬಳಿಕ ಹತ್ತಿರದ ಪೊಲೀಸ್​ ಠಾಣೆಗೆ ತೆರಳಿ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದೆ.

    MORE
    GALLERIES