Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ

ಒಟ್ಟಾರೆ ಸಾಕುಪ್ರಾಣಿಗಳಿಗೂ ಘನತೆ ಗೌರವದಿಂದ ಅಂತ್ಯಸಂಸ್ಕಾರ ನೀಡಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾದ ಈ ರುದ್ರಭೂಮಿಯು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

First published:

  • 17

    Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ

    ಇದೇ ಮೊದಲ ಬಾರಿಗೆ ಸಾಕುಪ್ರಾಣಿಗಳಿಗೆ ಎಂದೇ ಪ್ರತ್ಯೇಕ ರುದ್ರಭೂಮಿಯನ್ನು ನಿರ್ಮಿಸಲಾಗಿದೆ.

    MORE
    GALLERIES

  • 27

    Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ

    ಹೈದರಾಬಾದ್​ನಲ್ಲಿ ಇದೇ ಮೊದಲ ಬಾರಿಗೆ ದೇಶದ ಮೊದಲ ಸಾಕುನಾಯಿ ರುದ್ರಭೂಮಿಯನ್ನು ಸ್ಥಾಪಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ

    ಮೃತಪಟ್ಟ ಸಾಕುಪ್ರಾಣಿಗಳ ಘನತೆ-ಗೌರವವನ್ನು ರಕ್ಷಿಸಲೆಂದು ರುದ್ರಭೂಮಿಯನ್ನು ಸ್ಥಾಪಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ

    ಒಟ್ಟು 1 ಕೋಟಿ ವೆಚ್ಚದಲ್ಲಿ ಈ ಸ್ಮಶಾನ ನಿರ್ಮಿಸಲಾಗಿದೆಯಂತೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ

    ಒಮ್ಮೆ ಶವಸಂಸ್ಕಾರ ಆರಂಭಿಸಿದರೆ ಎರಡು ಗಂಟೆಗಳ ಅಗತ್ಯವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ

    ಈ ಸ್ಮಶಾನದಲ್ಲಿ ಒಮ್ಮೆ ನಾಲ್ಕು ಮೃತಪಟ್ಟ ನಾಯಿಗಳನ್ನು ಒಟ್ಟಿಗೆ ಸುಡಬಹುದು ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Hyderabad: ಸಾಕುಪ್ರಾಣಿಗಳ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ರುದ್ರಭೂಮಿ ನಿರ್ಮಾಣ

    ಒಟ್ಟಾರೆ ಸಾಕುಪ್ರಾಣಿಗಳಿಗೂ ಘನತೆ ಗೌರವದಿಂದ ಅಂತ್ಯಸಂಸ್ಕಾರ ನೀಡಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾದ ಈ ರುದ್ರಭೂಮಿಯು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES