ಶಾಹೀನ್ ಬಾಗ್ ಸೇರಿದಂತೆ ಈ ಪ್ರದೇಶಗಳಲ್ಲಿನ ಅತಿಕ್ರಮಣವನ್ನು ತೆಗೆದುಹಾಕಲು ಎಸ್‌ಡಿಎಂಸಿ 10 ದಿನಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಮೇ 10 ರಂದು ನ್ಯೂ ಫ್ರೆಂಡ್ಸ್ ಕಾಲೋನಿ ಬಳಿಯ ಗುರುದ್ವಾರ ರಸ್ತೆ ಬಳಿ , ಮೇ 11 ರಂದು ಮೆಹರ್‌ಚಂದ್ ಮಾರುಕಟ್ಟೆ, ಲೋಧಿ ಕಾಲೋನಿ ಸಾಯಿಬಾಬಾ ಮಂದಿರ ಮತ್ತು ಜೆಎಲ್‌ಎನ್ ಮೆಟ್ರೋ ನಿಲ್ದಾಣದ ಬಳಿ ನಡೆಯಲಿದೆ.