Scotch whisky: ಭಾರತ-ಬ್ರಿಟನ್​ ಒಪ್ಪಂದ: ಸ್ಕಾಚ್​ ವಿಸ್ಕಿ ದರದಲ್ಲಿ ಭಾರೀ ಇಳಿಕೆ ಸಾಧ್ಯತೆ

scotch whisky: ಸದ್ಯ ಭಾರತ ಪ್ರವಾಸದಲ್ಲಿರುವ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಇದರ ಜೊತೆಗೆ ಬ್ರಿಟನ್ ಮತ್ತು ಭಾರತದ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೂ ಅವರು ಅನುಮೋದನೆ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಹಾಗಾದರೆ, ಭಾರತದಲ್ಲಿ ಸ್ಕಾಚ್​ ವಿಸ್ಕಿ ಬೆಲೆ ಕಡಿಮೆ ಆಗಲಿದೆ.

First published: